• July 16, 2024

Tags :Milan

ಕಾರ್ಯಕ್ರಮ ಜಿಲ್ಲೆ ಸ್ಥಳೀಯ

ಡಿ.3 ಮತ್ತು 4 ರಂದು ಪ್ರಪ್ರಥಮ ಬಾರಿಗೆ ದುಬೈನಲ್ಲಿ ನಡೆಯಲಿದೆ ಅಂತರಾಷ್ಟ್ರೀಯ ಜಿನ

ಮಂಗಳೂರು: ಧರ್ಮದ ರಕ್ಷಣೆ ಹಾಗೂ ಬೆಳವಣಿಗೆಯ ಬೆಳಗನ್ನು ಗಡಿನಾಡಿನಾಚೆ ಬೆಳಗಲು ಸುಹಾಸ್ತಿ ಯುವ ಜೈನ್ ಮಿಲನ್ ಅವರು ಜಿನ ಸಮ್ಮಿಲನ ಕಾರ್ಯಕ್ರಮವನ್ನು ಡಿ.3 ಮತ್ತು 4 ರಂದು ದುಬೈನ್ ನಲ್ಲಿ ಜರುಗಲಿದೆ. ಪ್ರಪ್ರಥಮ ಬಾರಿಗೆ ವಿದೇಶದಲ್ಲಿ ನಡೆಯುತ್ತಿರುವ ಜೈನ್ ಸಮುದಾಯದ ಹೆಮ್ಮೆಯ ಕಾರ್ಯಕ್ರಮ ಹಲವಾರು ರೂಪು ರೇಶೆಗಳಲ್ಲಿ ನಡೆಯಲಿದೆ. ಡಿ.3 ರಂದು ಸಂಜೆ ಸ್ವಸ್ತಿ ಶ್ರೀ ಪರಮಪೂಜ್ಯ ಲಕ್ಷ್ಮೀಸೇನಾ ಭಟ್ಟಾಚಾರ್ಯ ಮಹಾಸ್ವಾಮೀಜಿ ಎನ್ ಆರ್ ಪುರ ಇವರು ಆಶೀರ್ವಚನ ನೀಡಲಿದ್ದಾರೆ. ಕಾರ್ಯಕ್ರಮವನ್ನು ಸುರೇಂದ್ರ ಕುಮಾರ್ ಧರ್ಮಸ್ಥಳ ಇವರು […]Read More

ಕಾರ್ಯಕ್ರಮ ಸ್ಥಳೀಯ

ನಾರಾವಿ: ಭಾರತೀಯ ಜೈನ್ ಮಿಲನ್ ವತಿಯಿಂದ, ಆಟಿಡೊಂಜಿ ಕೂಟ ಮತ್ತು ತುಳುಕೂಟ

ನಾರಾವಿ: ಜೈನ್ ಮಿಲನ್ ವಲಯ-8 ರ ವತಿಯಿಂದ ಜುಲೈ 31ನೇ ಭಾನುವಾರದಂದು ನಾರಾವಿ ಧರ್ಮಶ್ರೀ ಸಭಾ ಭವನದಲ್ಲಿ ಆಟಿಡೊಂಜಿ ಕೂಟ ಮತ್ತು ತುಳುಕೂಟ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ಉದ್ಘಾಟಕರು ಮತ್ತು ಮುಖ್ಯ ಅತಿಥಿಗಳು ಶ್ರೀ ಪಂಚ ಪರಮೇಷ್ಠಿಗಳ ಭಾವಚಿತ್ರಕ್ಕೆ ದೀಪ ಬೆಳಗಿಸಿ ಕಲಸೆಗೆ ಭತ್ತವನ್ನು ಸುರಿದು ಚೆನ್ನೆಮಣೆ ಆಟವನ್ನು ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಕಾರ್ಯಕ್ರಮದ ಉದ್ಘಾಟಕರಾಗಿ ಭಾರತೀಯ ಜೈನ್ ಮಿಲನ್ ನ ಮಾನ್ಯ ರಾಜ್ಯಾಧ್ಯಕ್ಷರು ಹಾಗೂ ಮಂಗಳೂರು ಕ್ರೆಡೈ ಅಧ್ಯಕ್ಷರಾದ ವೀರ್ ಪುಷ್ಪರಾಜ್ ಜೈನ್ ರವರು […]Read More

error: Content is protected !!