• April 30, 2025

Tags :Mescom

ಜಿಲ್ಲೆ ಸ್ಥಳೀಯ

ಬೆಳ್ತಂಗಡಿ: ಗಮನಿಸಿ: ವಿದ್ಯುತ್ ಬಳಕೆದಾರರಿಗೆ ಅಗತ್ಯ ಮಾಹಿತಿ:

  ಬೆಳ್ತಂಗಡಿ: ಮೆಸ್ಕಾಂ ಬೆಳ್ತಂಗಡಿ ಉಪವಿಭಾಗದ ಬೆಳ್ತಂಗಡಿ, ಕಲ್ಲೇರಿ,ಮಡಂತ್ಯಾರ್, ವೇಣೂರು ಹಾಗೂ ಅಳದಂಗಡಿ ಶಾಖೆಗಳಿಗೆ ಸಂಬಂಧಿಸಿದ ಬಿ.ಪಿ.ಎಲ್.ಕಾರ್ಡ್ ಹೊಂದಿರುವ ಎಲ್ಲ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ( ಗೃಹ ಬಳಕೆ/ಭಾಗ್ಯಜ್ಯೋತಿ ಮತ್ತು ಕುಟೀರ ಜ್ಯೋತಿ ) ವಿದ್ಯುತ್ ಬಳಕೆದಾರರಿಗೆ ರಾಜ್ಯ ಸರಕಾರದ ” ಅಮೃತ ಜ್ಯೋತಿ ” ಯೋಜನೆಯಡಿ ಮಾಸಿಕ 75 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ಪಡೆಯಲು, ಇಷ್ಟರವರೆಗೆ ” ಸೇವಾ ಸಿಂಧು”ನಲ್ಲಿ ಹೆಸರು ನೋಂದಾ ಯಿಸದ ಬಳಕೆದಾರರು ಕೂಡಲೆ ಮೆಸ್ಕಾಂ ಬೆಳ್ತಂಗಡಿ ಉಪವಿಭಾಗ ಕಚೇರಿಯಲ್ಲಿ […]Read More

ಕ್ರೈಂ

ಬೆಳ್ತಂಗಡಿ: ನಕಲಿ ಮೆಸ್ಕಾಂ ಇಲಾಖೆಯ ಸಂದೇಶ ರವಾನೆ:ಮೆಸ್ಕಾಂ ಇಲಾಖೆಯಿಂದ ಖಡಕ್ ಎಚ್ಚರಿಕೆ

  ಬೆಳ್ತಂಗಡಿ: ಇತ್ತೀಚೆಗೆ ಅಮಾಯಕರನ್ನು ವಂಚಿಸುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ ಮೆಸ್ಕಾಂ ಇಲಾಖೆಯ ಹೆಸರಲ್ಲಿ ವಿದ್ಯುತ್ ಬಿಲ್ ಬಾಕಿಯಿದೆ ಹಣ ಕಟ್ಟಿ ಎಂದು ಜನರಿಗೆ ಮೊಬೈಲ್ ಸಂದೇಶ ಕಳುಹಿಸಿ ಮೋಸ ಮಾಡುತ್ತಿರುವ ಘಟನೆ ವರದಿಯಾಗಿದ್ದು ಮೆಸ್ಕಾಂ ಇಲಾಖೆಯು ಖಡಕ್ ಎಚ್ಚರಿಕೆ ನೀಡಿದೆ. ಇಲಾಖೆಯ ಹೆಸರಲ್ಲಿ ವಿವಿಧ ಸಂಖ್ಯೆಗಳಲ್ಲಿ ವಾಟ್ಸಪ್ ಸಂದೇಶ ಕಳುಹಿಸುತ್ತಾರೆ.ಅದರಲ್ಲಿ ಅವರದ್ದೇ ಮೆಸ್ಕಾಂ ಕಚೇರಿಯ ಸಂಖ್ಯೆ ಎಂದು ನಮೂದಿಸಿ ಕರೆ ಮಾಡಲು ತಿಳಿಸುತ್ತಾರೆ. ಕೆಲ ಸಮಯದ ನಂತರ ಆ ಸಂಖ್ಯೆಗಳನ್ನು ಸ್ವಿಟ್ಚ್ ಆಫ್ […]Read More

error: Content is protected !!