• July 15, 2024

Tags :Maira

ಕಾರ್ಯಕ್ರಮ

ತುಳು ರಂಗಭೂಮಿಯಲ್ಲಿ ಹೊಸತನದ ಇತಿಹಾಸ ಸೃಷ್ಟಿಸಿ ಅಮೋಘ 50 ಪ್ರದರ್ಶನಕ್ಕೆ ಕಾಲಿಡುತ್ತಿರುವ ಶ್ರೀ

ಶ್ರೀ ದುರ್ಗಾ ಕಲಾತಂಡದ ಪುಗರ್ತೆ ಕಲಾವಿದೆರ್ ವಿಟ್ಲಾ ಮೈರಾ ಕೇಪು ಅಭಿನಯದ ಕಲ್ಜಿಗದ ಕಾಳಿ ಮಂತ್ರ ದೇವತೆ ತುಳು ಪೌರಾಣಿಕ ನಾಟಕವು ಇದೇ ಬರುವ ದಿನಾಂಕ 25/11 ರಂದು ಯಶಸ್ವಿ 50ನೇ ಪ್ರಯೋಗವನ್ನು ಪೂರೈಸುತ್ತಿದೆ. ವಿಭಿನ್ನ ರಂಗ ವಿನ್ಯಾಸದೊಂದಿಗೆ, ವಿಶೇಷ ರೀತಿಯ ತಂತ್ರಜ್ಞಾನದ ಮೂಲಕ, ಅಮೋಘ ಧ್ವನಿ ಮತ್ತು ಬೆಳಕಿನ ಕೈ ಚಲಕದಲ್ಲಿ ದಕ್ಷ ನಿರ್ದೇಶನ ಜೊತೆ,ಅದ್ಬುತ ನಟನೆಯೊಂದಿಗೆ ಮೂಡಿ ಬಂದಿರುವ ಈ ಪೌರಾಣಿಕ ನಾಟಕ ಪ್ರಧರ್ಶನ ಆದ ಕಡೆಗಳೆಲ್ಲ ನಿರೀಕ್ಷೆಗೂ ಮೀರಿ ಯಶಸ್ವೀ ಪಡೆದು ಸಂಘ […]Read More

error: Content is protected !!