• July 15, 2024

Tags :Mahitha

ಶಾಲಾ ಚಟುವಟಿಕೆ ಸ್ಥಳೀಯ

ಗುರುವಾಯನಕೆರೆ ವಿದ್ವತ್ ಕಾಲೇಜಿನ ಅರ್ಥಶಾಸ್ತ್ರ ಉಪನ್ಯಾಸಕಿ ಮಹಿತಾ ಕುಮಾರಿ ಎಂ ಅವರಿಗೆ ಡಾಕ್ಟರೇಟ್

ವಿದ್ವತ್ ಕಾಲೇಜು ಗುರುವಾಯನಕೆರೆ ಅರ್ಥಶಾಸ್ತ್ರ ಉಪನ್ಯಾಸಕಿ ಮಹಿತಾ ಕುಮಾರಿ ಎಂ ಅವರಿಗೆ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಸಿಕ್ಕಿದೆ. ಮಂಗಳೂರು ವಿಶ್ವವಿದ್ಯಾನಿಲಯ ಅರ್ಥಶಾಸ್ತ್ರ ವಿಭಾಗದ ನಿವ್ರತ್ತ ಪ್ರಾಧ್ಯಾಪಕರಾದ ಫ್ರೂ| ಶ್ರೀಪತಿ ಕಲ್ಲೂರಾಯ ಮಾರ್ಗದರ್ಶನದಲ್ಲಿ ಮಂಡಿಸಿದ “Consumption Expenditure, Savings and Investment Behaviour of Working Women:A Study in Dakshina Kannada” ಎಂಬ ಮಹಾಪ್ರಬಂಧಕ್ಕೆ ಪದವಿ ನೀಡಿದೆ. ಇವರು ಸಂಬೊಳ್ಯ ಪುರಂದರ ಇವರ ಪತ್ನಿ. ತೆಂಕಕಾರಂದೂರು ಗ್ರಾಮದ ಮಂಜುನಾಥ ಗೌಡ ಹಾಗೂ ರತ್ನಮ್ಮ ದಂಪತಿಗಳ ಪುತ್ರಿ.Read More

error: Content is protected !!