• December 9, 2024

Tags :Madanthyar

ಆರ್ಟಿಕಲ್

ಸ್ವತಂತ್ರ ಭಾರತ ಹಾಗೂ ಅಭಿವೃದ್ಧಿ

  ಬ್ರಿಟಿಷರ 200 ವರ್ಷಗಳ ಸುದೀರ್ಘ ಆಳ್ವಿಕೆಯಿಂದ ಮುಕ್ತವಾಗಬೇಕೆಂಬ ಹಂಬಲ ಕಾಲ ಕಳೆದಂತೆ ಭಾರತೀಯರಿಗೆ ದೃಢವಾಗುತ್ತಾ ಹೋಯಿತು. ಈ ಹಂಬಲ 1947 ಆಗಸ್ಟ್ 15 ರ ಮಧ್ಯರಾತ್ರಿ ಪಂಡಿತ್ ಜವಾಹರಲಾಲ್ ನೆಹರು ಅವರು ಮೊದಲ ಬಾರಿಗೆ ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯ ದೊರಕಿತು. ಸ್ವಾತಂತ್ರ್ಯ ದೊರೆತ ನಂತರ ಭಾರತವು ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಯಿತು.ಈ ಸ್ವಾತಂತ್ರ್ಯ ಹೋರಾಟದ ಕದನದಲ್ಲಿ ಅನೇಕ ಹೋರಾಟಗಾರರ ಸಾಕಷ್ಟು ರಕ್ತವು ಈ ಮಣ್ಣಿನಲ್ಲಿ ನೀರಾಗಿ ಹರಿದಿದೆ ಹಾಗೂ […]Read More

error: Content is protected !!