• December 9, 2024

Tags :Kuthluru

ಜಿಲ್ಲೆ ಸಮಸ್ಯೆ ಸ್ಥಳೀಯ

ಕುತ್ಲೂರು ಕಾಡಬಾಗಿಲು ಸೇತುವೆ ಕುಸಿತ: ಆತಂಕದಲ್ಲಿ ಸ್ಥಳೀಯ ಅರಣ್ಯವಾಸಿಗಳು

  ಬೆಳ್ತಂಗಡಿ: ಸುಮಾರು 20 ಕ್ಕಿಂತಲೂ ಅಧಿಕ ಅರಣ್ಯವಾಸಿ ಮಲೆಕುಡಿಯ ಮತ್ತು ಇತರೆ ಅರಣ್ಯವಾಸಿ ಕುಟುಂಬಗಳಿಗೆ ಸಂಪರ್ಕಿಸುವ ಕಾಡಬಾಗಿಲು ಸಂಪರ್ಕಿಸುವ ಸೇತುವೆಯು ಕುಸಿದಿದ್ದು, ಸ್ಥಳೀಯರ ಲ್ಲಿ ಆತಂಕ ಮೂಡಿದೆ. ಸೇತುವೆಯ ಮಧ್ಯದ ಪಿಲ್ಲರ್ ಕುಸಿದಿದ್ದು, ಅರಣ್ಯವಾಸಿಗಳು ಈ ಸೇತುವೆಯಿಂದಲೇ ಸಾಗುತ್ತಿದ್ದರು ಇದೀಗ ಕುಸಿದಿದ್ದು ಅರಣ್ಯವಾಸಿಗಳಿಗೆ ತೊಂದರೆಯುಂಟಾಗಿದೆ. ಕಾಡಬಾಗಿಲು ಸೇತುವೆಯನ್ನು ತಕ್ಷಣವೇ ನಿರ್ಮಾಣ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.Read More

error: Content is protected !!