ದುಗ್ಗಲಡ್ಕದ ಕೂಟೇಲು ಕಾಲೊನಿಯ ಅನ್ಬಳಗನ್ (,54)ರವರು ಅಲ್ಪಕಾಲದ ಅಸೌಖ್ಯದಿಂದ ಜೂ. 2 ರಂದು ನಿಧನರಾದರು. ಮೃತರು ಪತ್ನಿ ಭಾನುಮತಿ, ಪುತ್ರರಾದಸುಜಿತ್ ಹಾಗೂ ಸುದೀಪ್, ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯ ಸಂಸ್ಕಾರ ಇಂದು ಮಧ್ಯಾಹ್ನ 12.00 ಗಂಟೆಗೆ ಕೂಟೇಲಿನಲ್ಲಿ ನಡೆಯಲಿದೆ.Read More