• November 4, 2024

Tags :Kolambe

ಕಾರ್ಯಕ್ರಮ ಸ್ಥಳೀಯ

ಕೊಳಂಬೆ ಪ್ರದೇಶದ ಕಳೆದ 5 ವರ್ಷಗಳ ಬೆಳವಣಿಗೆಯ ವೀಕ್ಷಣೆ: ಮೃತ್ಯುಂಜಯ ನದಿಗೆ ಹಾಲು

  ಚಾರ್ಮಾಡಿ: 5 ವರ್ಷಗಳ ಹಿಂದೆ ಭಾರೀ ಮಳೆಗೆ ಕೊಳಂಬೆಯಲ್ಲಾದ ಪ್ರವಾಹಕ್ಕೆ ಸಿಲುಕಿ ನಲುಗಿದ ಕೊಳಂಬೆ ಜನರ ಕಷ್ಟಗಳಿಗೆ ಸ್ಪಂದಿಸಿ, ಅಲ್ಲಿಯ ಜನರಿಗೆ ವಾಸಿಸಲು ಯೋಗ್ಯವಾದ ಸೂರನ್ನು ನಿರ್ಮಿಸಿ, ಅಲ್ಲಿಯ ಪರಿಸರವನ್ನು ಮೊದಲಿನಂತೆ ಮಾಡಲು ಪ್ರಯತ್ನಿಸಿ ಅಲ್ಲಿಯ ಜನರಿಗೆ ಅದೇ ಪರಿಸರದಲ್ಲಿ ಬದುಕಲು ಯೋಗ್ಯವಾದ ವ್ಯವಸ್ಥೆಯನ್ನು ಮಾಡಿಕೊಟ್ಟವರು ಲಕ್ಷ್ಮೀ ಗ್ರೂಪ್ಸ್ ನ ಮಾಲಕರು, ಬದುಕು ಕಟ್ಟೋಣ ತಂಡದ ಸಂಚಾಲಕರು ಮೋಹನ್ ಕುಮಾರ್. ಇಂದು ಕೊಳಂಬೆ ಪ್ರದೇಶದ ಕಳೆದ 5 ವರ್ಷಗಳ ಬೆಳವಣಿಗೆಯ ವೀಕ್ಷಣೆಗೆ ತೆರಳಿ ಮೃತ್ಯುಂಜಯ ನದಿಗೆ […]Read More

error: Content is protected !!