• November 13, 2024

Tags :Kkerala

ರಾಜ್ಯ

ತೀವ್ರ ಜಾಂಡೀಸ್ ಖಾಯಿಲೆಗೆ ತುತ್ತಾದ ಯುವಕನ ಚಿಕಿತ್ಸೆಗೆ ಜಡಿ ಮಳೆಯಲ್ಲೂ ದೇಣಿಗೆ ಸಂಗ್ರಹಿಸುತ್ತಿರುವ

  ಇದು ಕೇರಳದ ತಿರುವಣ್ಣಾಯ ಟೋಲ್ ಗೇಟಿನ ಹತ್ತಿರ ಇಂದು ಕಂಡು ಬಂದ ದೃಶ್ಯ. ಎಡೆಬಿಡದೆ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೆ ಇಬ್ಬರು ವಿದ್ಯಾರ್ಥಿನಿಯರು ಮಾನವೀಯತೆಯ ಹಾಗೂ ಸೌಹಾರ್ದತೆಯ ಮುಖವೊಂದನ್ನು ಜಗತ್ತಿನ ಮುಂದೆ ತೆರೆದಿಟ್ಟ ಹೃದಯಂಗಮ ಸಂದರ್ಭ. ಸ್ಥಳೀಯ ಕೋಟಕ್ಕಲ್ ನಿವಾಸಿ ಬಿಪಿನ್( ಪಾಲೇರಿ ಗೋಪಿ ಎಂಬವರ ಪುತ್ರ) ಕೆಲ ತಿಂಗಳುಗಳ ಹಿಂದೆ ಉದ್ಯೋಗಕ್ಕೆಂದು ಗಲ್ಫ್ ರಾಷ್ಟ್ರವೊಂದಕ್ಕೆ ತೆರಳಿದ್ದ. ಆದರೆ ಅಲ್ಲಿ ತಲುಪಿದ ಕೆಲ ದಿನಗಳಲ್ಲೇ ಆತ ಜಾಂಡೀಸ್ ಕಾಯಿಲೆಗೆ ತುತ್ತಾದ. ರೋಗದ ಪ್ರಖರತೆ ಎಷ್ಟಿತ್ತೆಂದರೆ ಆತನ ಕರುಳು […]Read More

error: Content is protected !!