• December 6, 2024

Tags :Kayarthadka

ಸ್ಥಳೀಯ

ಕಾಯರ್ತಡ್ಕ ಕುಲಾಡಿ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣ

  ಕಳೆoಜ: ಕಳೆದ ಹಲವಾರು ವರ್ಷಗಳ ಬಹುಬೇಡಿಕೆ ಕನಸು ನನಸಾಗಿದೆ ಆ ಭಾಗದ ನಾಗರಿಕ ರಲ್ಲಿ ಮಂದಹಾಸದ ನಗುಬೀರಿದೆ. ಶಾಸಕರಾದ ಹರೀಶ್ ಪೂಂಜರವರ ವಿಶೇಷ ಪ್ರಯತ್ನದ ಫಲವಾಗಿ 50.00 ಲಕ್ಷ ಅನುದಾನದಲ್ಲಿಕಳೆಂಜ ಗ್ರಾಮದ ಕಾಯರ್ತಡ್ಕ ಕುಲಾಡಿ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣಗೊಂಡಿದೆ. ಕೆಲವೇ ದಿನಗಳಲ್ಲಿ ಸಂಚಾರಕ್ಕೆ ಲಭ್ಯವಾಗಲಿದೆ ಎಂದು ವರದಿಯಾಗಿದೆ.Read More

ಕಾರ್ಯಕ್ರಮ ಸಮಸ್ಯೆ ಸ್ಥಳೀಯ

ಧರ್ಮಸ್ಥಳದಿಂದ – ಮಿಯ್ಯಾರುವರೆಗೆ ಸಂಚರಿಸುವ ಬಸ್ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ನೀಡಿದ

  ಬೆಳ್ತಂಗಡಿ: ಧರ್ಮಸ್ಥಳ- ಬರೆಂಗಾಯ- ಕಾಯರ್ತಡ್ಕ – ಮಿಯ್ಯಾರುವರೆಗೆ ಸಂಜೆ 5.45ಕ್ಕೆ ಸಂಚರಿಸುತ್ತಿದ್ದ ಬಸ್ಸನ್ನು ರೂಟ್ ಬಸ್ ಮಾಡುವ ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾದ ಪವನ್ ಕುಮಾರ್, ವಿರೇಶ್, ಧನುರಾಜ್ ಹಾಗೂ ಪ್ರಜೀತ್ ಇಂದು( ಡಿ.17) ನಡೆದ ಜಿಲ್ಲಾಧಿಕಾರಿಯ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ ರವಿಕುಮಾರ್ ಅವರಿಗೆ ಮನವಿಯನ್ನು ನೀಡಿದರು. ಅದರಂತೆ 6.15 ಕ್ಕೆ ಸಂಚರಿಸುತ್ತಿದ್ದ ಧರ್ಮಸ್ಥಳ- ಕಾಯರ್ತಡ್ಕ- ಶಿಶಿಲ ಬಸ್ ಗಳನ್ನು ಪುನರಾರಂಭಿಸುವಂತೆಯೂ ಮನವಿಯನ್ನು ಮಾಡಲಾಯಿತು. ಶಿಶಿಲದಿಂದ ಬೆಳಿಗ್ಗೆ 7.45 ಕ್ಕೆ […]Read More

ಜಿಲ್ಲೆ ಸಭೆ ಸಮಸ್ಯೆ ಸ್ಥಳೀಯ

ಮಿಯ್ಯಾರು- ಕಾಯರ್ತಡ್ಕ- ಬರೆಂಗಾಯ- ಶಿಶಿಲ ಬಸ್ ಗಳ ಸಮಸ್ಯೆ: ಪ್ರಯಾಣಿಕರ ಪರದಾಟ: ಬಸ್

  ಕಾಯರ್ತಡ್ಕ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ವತಿಯಿಂದ ಮತ್ತು ಗ್ರಾಮಸ್ಥರು ಹಾಗೂ ಕಳೆಂಜ ಗ್ರಾ.ಪಂ ಸಹಯೋಗದೊಂದಿಗೆ ಬಸ್ಸಿನ ಸಮಸ್ಯೆಯ ಕುರಿತು ನ.6 ರಂದುಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಳೆಂಜ ಕಾಯರ್ತಡ್ಕದಲ್ಲಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಸಭೆಯ ಅಧ್ಯಕ್ಷತೆಯನ್ನು ಕಳೆಂಜ ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಎಪಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಿಯ್ಯೂರು- ಕಾಯರ್ತಡ್ಕ- ಬರೆಂಗಾಯ- ಧರ್ಮಸ್ಥಳ ದ ವರೆಗೆ ಸಂಚರಿಸುತ್ತಿರುವ ಬಸ್‌ಗಳ ಸಮಸ್ಯೆಗಳ ಕುರಿತು, 5.45 ಕ್ಕೆ ಧರ್ಮಸ್ಥಳ- ಬರೆಂಗಾಯ – ಕಾಯರ್ತಡ್ಕ ಮಿಯ್ಯಾರು ವರೆಗೆ ಸಂಚರಿಸುತ್ತಿದ್ದ […]Read More

error: Content is protected !!