• November 4, 2024

Tags :Kapinadka

ಶಾಲಾ ಚಟುವಟಿಕೆ ಸ್ಥಳೀಯ

ಕಾಪಿನಡ್ಕ ಸ.ಕಿ.ಪ್ರಾ ಶಾಲೆಯ 1-5 ನೇ ತರಗತಿ ವಿದ್ಯಾರ್ಥಿಗಳಿಗೆ ಟೀಮ್ ಸಪ್ತಸ್ವರಗಳ ಗಾನಯಾನ

  ಕಾಪಿನಡ್ಕ: ಟೀಮ್ ಸಪ್ತಸ್ವರಗಳ ಗಾನಯಾನ ದಿಂದ ಸ. ಕಿ.ಪ್ರಾ.ಶಾಲೆ ಕಾಪಿನಡ್ಕ ಇಲ್ಲಿಯ 1 ರಿಂದ 5 ನೇ ತರಗತಿಯ ಮಕ್ಕಳಿಗೆ ಇಂದು ಉಚಿತ ಬರೆಯುವ ಪುಸ್ತಕ ವಿತರಣೆ ಮಾಡಲಾಯಿತು ಈ ಸಂಧರ್ಭದಲ್ಲಿ ಟೀಮ್ ನ ಸದ್ಯಸರಾದ ಪ್ರಕಾಶ್ ಕಾಪಿನಡ್ಕ, ಕೇಶವ ಗೌಡ ಮತ್ತು ಶಿಕ್ಷಕ ವೃಂದ ಮತ್ತು ಮಕ್ಕಳು ,ಪೋಷಕರು ಭಾಗವಹಿಸಿದ್ದರು.Read More

error: Content is protected !!