• November 4, 2024

Tags :Kaliya

General

ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿರುವ ಕಳಿಯ ನಿವಾಸಿ ಶಿವರಾಜ್ ಎಂ ಇವರ ಚಿಕಿತ್ಸಾ

  ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದ ಮೇರ್ಲಮನೆ ಬೊಮ್ಮಣ್ಣ ಪೂಜಾರಿಯವರ ಪುತ್ರ, ಬೆಳ್ತಂಗಡಿ ಸಂತೆಕಟ್ಟೆ ಬಳಿ ಹೂವಿನ ವ್ಯಾಪಾರ ಮಾಡುತ್ತಿದ್ದ 36 ವರ್ಷ ವಯಸ್ಸಿನ ಶಿವರಾಜ್ ಎಂ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡಿದ್ದು ಕಳೆದ ಒಂದುವರೆ ತಿಂಗಳಿನಿಂದ ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ಖರ್ಚಾಗುತ್ತಿದ್ದು, ಇವರಿಗೆ ಕೈಲಾದ ಸಹಾಯನೀಡಬೇಕಾಗಿದೆ.Read More

ಸಮಸ್ಯೆ ಸ್ಥಳೀಯ

ಕಳಿಯ ಗ್ರಾಮದ ವಿವಿಧೆಡೆ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹಂತದಲ್ಲಿ

  ಮಚ್ಚಿನ : ಹಲವಾರು ವರ್ಷದ ಬಹುಕಾಲದ ಬೇಡಿಕೆ ಈಡೇರುತ್ತಿದೆ. ಕಳಿಯ ಗ್ರಾಮದ ಬಳ್ಳಮಂಜ ಕೊಡಿಯೇಲು- ಕುಂಡಡ್ಕ- ಮುಂಚಲಕ್ಕಿ- ಜಾರಿಗೆಬೈಲು ಸಂಪರ್ಕ ರಸ್ತೆಯು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ವಿಶೇಷ ಮುತುವರ್ಜಿಯಿಂದ 2.00 ಕೋಟಿ ಅನುದಾನದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿ ಅಂತಿಮ ಹoತದಲ್ಲಿದೆ. ಕೆಲವೇ ದಿನಗಳಲ್ಲಿ ಆ ಭಾಗದ ನಾಗರಿಕರಿಗೆ ಸಂಚರಿಸಲು ಈ ರಸ್ತೆಯು ಲಭ್ಯವಾಗಲಿದೆ ಎಂದು ವರದಿಯಾಗಿದೆ.Read More

error: Content is protected !!