• July 16, 2024

Tags :June

ಜಿಲ್ಲೆ ಧಾರ್ಮಿಕ ರಾಜ್ಯ

ಜೂನ್ 24 ರಿಂದ 30 ವರೆಗೆ ಗೋವಾದಲ್ಲಿ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’

ಮಂಗಳೂರು – 500 ವರ್ಷಗಳ ಸಂಘರ್ಷದ ನಂತರ ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಪ್ರಭು ಶ್ರೀರಾಮ ಮಂದಿರವು ಹಿಂದೂ ರಾಷ್ಟ್ರದ ನಿರ್ಮಾಣದ ದಿಶೆಗೆ ಮೊದಲ ಹೆಜ್ಜೆಯಾಗಿದೆ ಎಂಬುದು ನಮ್ಮ ನಂಬಿಕೆಯಾಗಿದೆ; ಆದರೆ ಲೋಕಸಭಾ ಚುನಾವಣೆಯ ನಂತರ ದೇಶದ ಪರಿಸ್ಥಿತಿ ನೋಡಿದರೆ ಹಿಂದೂಗಳ ಸಮಸ್ಯೆಗಳನ್ನು ಪರಿಹರಿಸಲು ಹಿಂದೂಗಳ ಈಕೋಸಿಸ್ಟಮ್ ನಿರ್ಮಿಸಿ ವ್ಯವಸ್ಥಿತವಾಗಿ ಕಾರ್ಯ ಮಾಡುವುದು ಅವಶ್ಯಕವಾಗಿದೆ. ಈ ಬಾರಿ ಚುನಾವಣೆಯ ಸಮಯದಲ್ಲಿ ಬಿಡುಗಡೆಯಾದ ವರದಿಯಿಂದ ಭಾರತದಲ್ಲಿ 1950 ರಿಂದ 2015 ವರೆಗೆ, ೬೫ ವರ್ಷದ ಕಾಲಾವಧಿಯಲ್ಲಿ ಹಿಂದೂಗಳ ಜನಸಂಖ್ಯೆ ಸುಮಾರು ಶೇಕಡಾ […]Read More

ಸ್ಥಳೀಯ

ಜೂನ್ 14- 30 ರವರೆಗೆ ಉಜಿರೆ “ದಿ ಓಷ್ಯನ್ ಪರ್ಲ್” ರೆಸ್ಟೋರೆಂಟ್ ನಲ್ಲಿ

ಉಜಿರೆ: ಹೋಟೆಲ್ ವಿಭಾಗಗಳಲ್ಲೆ ಅತ್ಯದ್ಭುತ ಹಾಗೂ ಉತ್ತಮ ವ್ಯವಸ್ಥಿತ ಹೋಟೆಲ್ ಎಂದರೆ ದಿ ಓಷ್ಯನ್ ಪರ್ಲ್. ಉಜಿರೆಯ ಹೃದಯ ಭಾಗದಲ್ಲಿ ತಲೆ ಎತ್ತಿನಿಂತಿರುವ ದಿ ಓಷ್ಯನ್ ಪರ್ಲ್ ರೆಸ್ಟೋರೆಂಟ್. ಬಗೆ ಬಗೆಯ ತಿಂಡಿ ತಿನಿಸುಗಳು, ಟೂರಿಸ್ಟ್ ಗಳಿಗೆ ವ್ಯವಸ್ಥಿತವಾಗಿರುವ ಬೆಡ್ ರೂಮ್ಸ್ ಹೀಗೆ ಪ್ರವಾಸಿಗರ ಉತ್ತಮ ತಾಣ ಎಂದರೆ ತಪ್ಪಾಗಲ್ಲ. ಬೇಸಿಗೆ, ಚಳಿ, ಮಾನ್ಸೂನ್ ಕಾಲದಲ್ಲಿ ಆಯಾ ವೆದರಿಗೆ ಅನುಗುಣವಾಗಿ ಶುಚಿರುಚಿಯಾದ ಆಹಾರ ಪದ್ಧತಿಗಳು ಗ್ರಾಹಕರ ಮನಗೆದ್ದಿದೆ. ಇದೀಗ ನಮ್ಮ ಚೆಟ್ಟಿನಾಡು ಫುಡ್ ಫೆಸ್ಟಿವಲ್ ಈ ರೆಸ್ಟೋರೆಂಟಲ್ಲಿ […]Read More

ಕಾರ್ಯಕ್ರಮ

ಜೂನ್ ನಲ್ಲಿ ಮರೈ ನ್ ಡಿಪ್ಲೋಮಾ ಕೋರ್ಸ್ ಆರಂಭ: ಮುಂಡಾಜೆ ಶಾಲೆ ಶತಮಾನೋತ್ಸವ

ಬೆಳ್ತಂಗಡಿ; “ಮುಂದಿನ ಜೂನ್ ನಲ್ಲಿ ಬೆಳ್ತಂಗಡಿಯಲ್ಲಿ ಮರೈನ್ ಡಿಪ್ಲೋಮಾ ಕೋರ್ಸ್ ಆರಂಭವಾಗಲಿದೆ. ಇದಕ್ಕಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಿಂದ ಅನುಮೋದನೆ ದೊರೆತಿದ್ದು 5 ಕೋಟಿ ರೂ. ಅನುದಾನ ಕೂಡ ಮೀಸಲಿರಿಸಲಾಗಿದೆ” ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಮುಂಡಾಜೆ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭ ಹಾಗೂ ಅಭಿವೃದ್ದಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದರು. “ಉತ್ತಮ ಚಿಂತನೆಗಳೊಂದಿಗೆ ಮಹತ್ವಾಕಾಂಕ್ಷೆ, ಇಚ್ಛಾ ಶಕ್ತಿ ಇರುವ ಹಿರಿಯರ ಸಹಕಾರ ಅಭಿವೃದ್ಧಿಗೆ ಪೂರಕ. ಮುಂಡಾಜೆಯ ಹಿರಿಯರು ಇಲ್ಲಿನ ಕಿರಿಯರಿಗೆ ಸ್ಫೂರ್ತಿಯಾಗಿದ್ದಾರೆ. ಇಲ್ಲಿನ […]Read More

error: Content is protected !!