• December 6, 2024

Tags :hathye

ಕ್ರೈಂ

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ಬೆಳ್ಳಾರೆಯ ಮೂರನೇ ಆರೋಪಿ ಪೊಲೀಸ್ ವಶ

  ಕಾಣಿಯೂರು: ಪ್ರವೀಣ್ ನೆಟ್ಟಾರು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಿದ್ದು , ಇದೀಗ ಮೂರನೇ ಆರೋಪಿಯನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಸದ್ದಾಮ್ ಎಂಬಾತ ಮೂಲತಃ ಬೆಳ್ಳಾರೆಯವನಾಗಿದ್ದು ಕೋಳಿ ಅಂಗಡಿ ಹೊಂದಿದ್ದ. ಈತನನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರವೀಣ್ ಅವರ ನೈಜ ಹಂತಕರು ಕೇರಳಕ್ಕೆ ಪರಾರಿಯಾಗಿದ್ದಾರೆ ಎನ್ನಲಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ.Read More

ಸ್ಥಳೀಯ

ವೇಣೂರು: ಉದಯಪುರ ಹತ್ಯೆ ಖಂಡಿಸಿ ಹಿಂ.ಜಾ.ವೇ. ಪ್ರತಿಭಟನೆ

  ವೇಣೂರು: ರಾಜಸ್ಥಾನದ ಉದಯಪುರದಲ್ಲಿ ಗ್ರಾಹಕರ ಸೋಗಿನಲ್ಲಿ ಬಂದು ಟೈಲರ್ ಕನ್ಹಯ್ಯಲಾಲ್ ಎಂಬವರ ಹತ್ಯೆಯ ಭಯೋತ್ಪಾದಕ ಕೃತ್ಯ ಖಂಡಿಸಿ ವೇಣೂರು ಹಿಂದೂ ಜಾಗರಣ ವೇದಿಕೆ ವತಿಯಿಂದ ಜು.3ರಂದು  ಮುಖ್ಯಪೇಟೆಯಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಪುತ್ತೂರು ಜಿಲ್ಲಾ ಸಹ ಸಂಯೋಜಕ ನರಸಿಂಹ ಮಾಣಿ, ರಾಜಸ್ತಾನದ ಉದಯಪುರದಲ್ಲಿ ನಡೆದ ಇಸ್ಲಾಂನ ಕ್ರೌರ್ಯ ಎಲ್ಲರನ್ನು ಬೆಚ್ಚಿಬೀಳುವಂತೆ ಮಾಡಿದೆ. ದೇಶದ ಪರವಾಗಿರುವವರನ್ನು, ದೇಶವನ್ನು ಪ್ರೀತಿ ಮಾಡುವವರನ್ನು, ದೇಶದ ಸಂಸ್ಕೃತಿ, ನೆಲವನ್ನು ಗೌರವಿಸುವವರ ಶಕ್ತಿಯನ್ನು ಧಮನ […]Read More

error: Content is protected !!