• April 26, 2025

Tags :Hamara bharah

ಸಿನಿಮಾ

ಇಂದು ಬಿಡುಗಡೆಗೊಳ್ಳಬೇಕಾಗಿದ್ದ ಹಮಾರ ಬಾರಹ್ ವಿವಾದಾತ್ಮಕ ಸಿನಿಮಾ‌ವನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರದಿಂದ ಆದೇಶ

  ಬೆಂಗಳೂರು: ಹಮಾರ ಬಾರಹ್ ಎಂಬ ವಿವಾದಾತ್ಮಕ ಸಿನಿಮಾವು ಜೂನ್ 7 ರಂದು ಬಿಡುಗಡೆಯಾಗಲಿದ್ದು, ಇದನ್ನು ನಿಷೇಧಿಸುವಂತೆ ರಾಜ್ಯ ಸರ್ಕಾರದಿಂದ ಅಧಿಕೃತವಾಗಿ ಆದೇಶವನ್ನು ಹೊರಡಿಸಿದೆ. ಜೀ ಸಿನಿಮಾ ವಾಹಿನಿಯು‌ ಇತ್ತೀಚೆಗೆ ಹಮಾರ ಬಾರಹ್ ಎಂಬ ಚಲನಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು ಇದರಲ್ಲಿ ಮುಸ್ಲಿಂ ಧರ್ಮದ ಬಗ್ಗೆ ಪ್ರಚೋದನಾತ್ಮಕ ಮತ್ತು ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಅಲ್ಲದೆ ಇಂತಹ ಚಿತ್ರಗಳಿಗೆ ಅನುಮತಿ ನೀಡಿದರೆ ಧರ್ಮ ಮತ್ತು ಜಾತಿ ಗಳ ಮಧ್ಯೆ ಧ್ವೇಷ ಹುಟ್ಟಿಸುತ್ತದೆ.Read More

error: Content is protected !!