• July 16, 2024

Tags :Gudangadi

ಸ್ಥಳೀಯ

ಹಣ್ಣಿನ ಅಂಗಡಿಯ ಮೇಲೆ ಬುಡ ಸಮೇತ ಉರುಳಿ ಬಿದ್ದ ಆಲದ ಮರ: ಭಾರೀ

ಮೂಡಬಿದಿರೆ: ಬುಡ ಸಮೇತ ಆಲದ ಮರ ಧರೆಗುರುಳಿದ್ದು ಅಡಿಯಲ್ಲಿದ್ದ ಹಣ್ಣಿನ ಅಂಗಡಿ ಜಕಮ್ ಗೊಂಡಿರುವ ಘಟನೆ ಮೂಡಬಿದ್ರೆಯ ತೋಡಾರು ಜಂಕ್ಷನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಆಲದ ಮರದ ಬುಡದಲ್ಲಿಯೇ ತೋಡಾರಿನ ಅಬೂಬಕರ್ ಎಂಬವರು ಹಣ್ಣಿನ ವ್ಯಾಪಾರ ನಡೆಸುತ್ತಿದ್ದರು ಭಾರೀ ದುರಂತದಿಂದ ಪಾರಾಗಿದ್ದಾರೆ. ಸ್ಥಳೀಯರು ಮರದ ಗೆಲ್ಲುಗಳ ತೆರವಿಗೆ ಸಹಕರಿಸಿ ಸುಗಮ ವಾಹನ ಸಂಚಾರಕ್ಕೆ ತಾತ್ಕಾಲಿಕ ವ್ಯವಸ್ಥೆ ಮಾಡಿದರುRead More

error: Content is protected !!