• November 13, 2024

Tags :Gardadi

ಶುಭಾಶಯ ಸ್ಥಳೀಯ

ಗರ್ಡಾಡಿ: ಅಗತ್ಯ ದಾಖಲೆ, 1 ಲಕ್ಷ ಹಣವಿದ್ದ ಬ್ಯಾಗ್ ನ್ನು ವಾರಸುದಾರರಿಗೆ ಹಿಂತಿರುಗಿಸಿ

  ಸಿದ್ಧಕಟ್ಟೆ ಪೆಟ್ರೋಲ್ ಪಂಪಿನ ಬಳಿ ಅಗತ್ಯ ದಾಖಲೆಗಳು ಹಾಗೂ ಸುಮಾರು ಒಂದು ಲಕ್ಷ ಹಣ ಇದ್ದ ಬ್ಯಾಗ್ ಸಿಕ್ಕಿರುವುದನ್ನು ವಾರಸುದಾರರಿಗೆ ಪ್ರಾಮಾಣಿಕವಾಗಿ ಹಿಂತಿರುಗಿಸಿದ ಗರ್ಡಾಡಿ ಗ್ರಾಮದ ವರುಣ್ ಪೂಜಾರಿಯವರನ್ನು ಶಾಸಕ ಹರೀಶ್ ಪೂಂಜರವರು ಅಭಿನಂದಿಸಿದರು.Read More

ಅಪಘಾತ

ಗರ್ಡಾಡಿ: ಹುಟ್ಟುಹಬ್ಬದಂದೆ ಯುವಕನೋರ್ವನ ಬಲಿ ತೆಗದುಕೊಂಡ ಸರಕಾರಿ ಬಸ್: ದೇವಸ್ಥಾನಕ್ಕೆ ತೆರಳಿ ಪೂಜೆ

  ಗರ್ಡಾಡಿ: ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ಯುವಕನೋರ್ವ ವೇಣೂರು ದೇವಸ್ಥಾನಕ್ಕೆ ತೆರಳಿ ದೇವರಿಗೆ ಪೂಜೆ ಸಲ್ಲಿಸಿ ಹಿಂದಿರುಗುತ್ತಿದ್ದ ವೇಳೆ ಬೆಳ್ತಂಗಡಿ- ಮೂಡಬಿದಿರೆ ಹೆದ್ದಾರಿ ನಂದಿಬೆಟ್ಟ ಸಮೀಪ ಸರಕಾರಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಸಾವನ್ನಪ್ಪಿರುವ ಘಟನೆ ಜೂ.21 ರಂದು ಬೆಳಗ್ಗೆ ನಡೆದಿದೆ. ಮೃತಪಟ್ಟ ಯುವಕ ಓಡೀಲು ನಿವಾಸಿ ದೀಕ್ಷಿತ್ ಎಂದು ತಿಳಿದು ಬಂದಿದೆ. ವೇಣೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ.Read More

error: Content is protected !!