• July 15, 2024

Tags :Gangadara gowda

ಜಿಲ್ಲೆ ಸಮಸ್ಯೆ

ಕಬಡ್ಡಿ ಪಂದ್ಯಾಟದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸತೀಶ್ ಎಂಬವರಿಗೆ ಸಹಾಯಹಸ್ತ ನೀಡಿದ ಮಾಜಿ ಸಚಿವರಾದ

ಲಾಯಿಲ: ಪ್ರಸನ್ನ ಕಾಲೇಜಿನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಕಬಡ್ಡಿ ಪಂದ್ಯಾಟದಲ್ಲಿ ಧರ್ಮಸ್ಥಳ ಗ್ರಾಮದ ಕಬಡ್ಡಿ ತಂಡದ ಆಟಗಾರ ಸತೀಶ್ ಅನ್ನುವವರು ತೀವ್ರವಾಗಿ ಗಾಯಗೊಂಡಿದ್ದರು. ಇವರನ್ನು ಈ ಸಂದರ್ಭದಲ್ಲಿ ಡಾಕ್ಟರ್ ರೇಷ್ಮಾ ಜಿ ಗೌಡ ಮತ್ತು ತಂಡದವರು ತಮ್ಮ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದರು. ಗಾಯಾಳು ಸತೀಶರನ್ನು ಮಾಜಿ ಸಚಿವರಾದ ಗಂಗಾಧರ ಗೌಡ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿ ಸಹಾಯಾಸ್ತ ನೀಡಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ನಗರಬೆಳ್ತಂಗಡಿ ಅಧ್ಯಕ್ಷರು ಕೆ ಶೈಲೇಶ್ ಕುಮಾರ್ ಕುರ್ತೋಡಿ, ಗ್ರಾಮೀಣ […]Read More

error: Content is protected !!