• March 27, 2025

Tags :Fazil

ಜಿಲ್ಲೆ

ಫಾಜಿಲ್ ಕೊಲೆಗೆ ಬಳಕೆಯಾಗಿದ್ದ ಕಾರು ಸುರತ್ಕಲ್ ಪೊಲೀಸ್ ಠಾಣೆಗೆ ರವಾನೆ

  ಸುರತ್ಕಲ್ :ಫಾಜಿಲ್ ಹತ್ಯೆಗೆ ಬಳಕೆಯಾಗಿದ್ದ ಕಾರನ್ನು ಪೊಲೀಸರು ಸ್ಥಳಾಂತರ ಮಾಡಿದ್ದಾರೆ, ಕಾರ್ಕಳ ತಾಲೂಕಿನ ಕಾಂಜರ ಕಟ್ಟೆ ಯ ಕಡಕುಂಜ ಎಂಬಲ್ಲಿ ಕಾರು ಪತ್ತೆ ಯಾಗಿತ್ತು ಹತ್ಯೆಗೆ ಬಳಕೆಮಾಡಿದ್ದ ಈ ಕಾರನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದರು. ಕಾರನ್ನು ಪತ್ತೆ ಹಚ್ಚಿದ ಸುರತ್ಕಲ್ ಪೊಲೀಸ್ ಇಂದು ಟೋಯಿಂಗ್ ವಾಹನದ ಮೂಲಕ ಸುರತ್ಕಲ್ ಪೊಲೀಸರು ಕಾರನ್ನು ಸ್ಥಳಾಂತರಿಸಿದ್ದಾರೆ.ಮುಂದಿನ ವಿಧಿ ವಿಜ್ಞಾನ ತಜ್ಞರನ್ನು ಸುರತ್ಕಲ್ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಿದ್ದುಮುಂದಿನ ತನಿಖೆಗಳ ಮೂಲಕ ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದೆRead More

ಕ್ರೈಂ

ಮಂಗಳೂರು: ಪ್ರವೀಣ್ ಹತ್ಯೆ ಬೆನ್ನಲ್ಲೇ ಮುಸ್ಲಿಂ ಯುವಕನ ಬರ್ಬರ ಹತ್ಯೆ: ನೀರಿನಂತೆ ಹರಿಯಿತು

  ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೆ ಮುಸ್ಲಿಂ ಯುವಕನನ್ನು ಮಾರಕಾಸ್ತ್ರದಿಂದ ಬರ್ಬರ ಹತ್ಯೆ ಮಾಡಿರುವ ಘಟನೆ ಜು.29 ರಂದು ಸಂಜೆ ನಡೆದಿದೆ. ಮಂಗಳೂರು ಹೊರವಲಯದ ಸುರತ್ಕಲ್ ಎಂಬಲ್ಲಿ ಮೊಬೈಲ್ ಶೋಪ್ ಮುಂಭಾಗದಲ್ಲಿ ಫಾಜಿಲ್ ಎಂಬಾತನ್ನ ಕೊಲೆ ಮಾಡಲಾಗಿದೆ. ಮಾರಕಾಸ್ತ್ರದ ಏಟಿಗೆ ಮೆಟ್ಟಿಲ ಮೇಲೆ ನೀರಿನಂತೆ ಹರಿದಿತ್ತು ರಕ್ತ ಆಸ್ಪತ್ರೆಗೆ ದಾಖಲಿಸಿದ್ರು ಉಳಿಯಲಿಲ್ಲ ಜೀವ. ಈ ಕೃತ್ಯ ನಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಬೆಳಕಿಗೆ ಬಂದಿದೆ.Read More

error: Content is protected !!