• January 16, 2025

Tags :Deepak

ಆಯ್ಕೆ ಸ್ಥಳೀಯ

ರೆಂಕೆದಗುತ್ತು ನಿವಾಸಿ ದೀಪಕ್ ಇವರ ಗ್ಲಾಸ್ ಆರ್ಟ್ ಗೆ “ಇಂಡಿಯಾ ಬುಕ್ ಆಫ್

  ಬೆಳ್ತಂಗಡಿ : ಬೆಳ್ತಂಗಡಿ ವ್ಯಾಪ್ತಿಯ ರೆಂಕೆದ ಗುತ್ತು ನಿವಾಸಿ ದೀಪಕ್ ಇವರು ಬಿಡಿಸಿದ  “ಮ್ಯಾಗ್ಸಿಮಮ್ ಪೈಂಟಿಂಗ್ಸ್ ಆನ್ ಗ್ಲಾಸ್ ಶೀಟ್”  (ಗ್ಲಾಸ್ ಆರ್ಟ್ )ಗೆ  “ಇಂಡಿಯಾ ಬುಕ್ ಆಫ್ ರೆಕಾರ್ಡ್” ಲಭಿಸಿದೆ. ಇವರು ರಚಿಸಿದ ಹಲವಾರು ಗ್ಲಾಸ್ ಆರ್ಟ್ ಗೆ ವಿವಿಧ ಕಡೆಗಳಲ್ಲಿ ಹಲವು ಪ್ರಶಸ್ತಿಗಳು ದೊರೆತಿದ್ದು, ಇತ್ತೀಚೆಗೆ ಮೋದಿಯವರ 8ನೇ ವರ್ಷದ ಸಮರ್ಥ ಆಡಳಿತದ ಪ್ರಯುಕ್ತ ಆಯೋಜಿಸಲಾಗಿದ್ದ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ತಾಲೂಕಿನ ಶಾಸಕರಾದ ಹರೀಶ್ ಪೂಂಜ ರವರು ಇವರ ಸಾಧನೆಗೆ ಸನ್ಮಾನವನ್ನು ಮಾಡಿದ್ದಾರೆ. ಉದ್ಯೋಗದ […]Read More

error: Content is protected !!