• July 16, 2024

Tags :Dashamanotsava

ಕಾರ್ಯಕ್ರಮ

ಬಜಗೋಳಿ:ದಶಮಾನೋತ್ಸವ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ

ಸರಕಾರಿ ಪದವಿಪೂರ್ವ ಕಾಲೇಜು ಬಜಗೋಳಿ ಇಲ್ಲಿಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ದಶಮಾನೋತ್ಸವ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭ ಜರುಗಿತು ಸಮಾರೋಪ ಭಾಷಣ ಮಾಡಿದ ವಿಶ್ರಾಂತ ಪ್ರಾಂಶುಪಾಲರಾದ ಶ್ರೀವರ್ಮ ಅಜ್ರಿ ಇವರು ವಿದ್ಯಾರ್ಥಿಗಳು ನಾಯಕತ್ವ ಗುಣ ಬೆಳೆಸಿ ಕೊಡುವಲ್ಲಿ ಶಿಬಿರವು ಅತ್ಯಂತ ಯಶಸ್ವಿಯಾಗಿದೆ ಎಂದುಅಭಿಪ್ರಾಯಪಟ್ಟರು ಇದೇ ಸಂದರ್ಭದಲ್ಲಿ ಹತ್ತು ವರ್ಷಗಳಿಂದ ಎನ್ನೆಸ್ಸೆಸ್ ಕಾರ್ಯ ಚಟುವಟಿಕೆಗಳಿಗೆ ಸಹಕಾರ ನೀಡಿದ ಎನ್ನೆಸ್ಸೆಸ್ ಹಿತೈಷಿಗಳಾದ ಡಾ. ವೆಂಕಟಗಿರಿ ರಾವ್ ,ಅನಿಲ್ ಎಸ್ ಪೂಜಾರಿ , ದಿವಾಕರ ಶೇರ್ವೆಗಾರ್, ಸುರೇಶ್ ದೇವಾಡಿಗ, […]Read More

error: Content is protected !!