• July 15, 2024

Tags :Chaturthi

ಕಾರ್ಯಕ್ರಮ ಶುಭಾಶಯ ಸ್ಥಳೀಯ

ಬಳಂಜ:ಊರವರ ಪರವಾಗಿ ಶಾಸಕ ಹರೀಶ್ ಪೂಂಜರವರಿಗೆ ಅದ್ದೂರಿ ಸನ್ಮಾನ

ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ, ನಾಲ್ಕೂರು, ತೆಂಕಕಾರಂದೂರು ಇದರ ಆಶ್ರಯದಲ್ಲಿ ನಡೆದ ಶ್ರೀ ಗಣೇಶೋತ್ಸವದ ಭವ್ಯ ವೇದಿಕೆಯಲ್ಲಿ ಶಾಸಕ ಹರೀಶ್ ಪೂಂಜರವರನ್ನು ಊರ ಗ್ರಾಮಸ್ಥರ ಪರವಾಗಿ ಹೂ ಹಾರ, ಶಾಲು ಹಾಕಿ,ಕೇಸರಿ ಪೇಟಾ ತೊಡಿಸಿ,ಫಲ ಪುಷ್ಪ ನೀಡಿ,ಸ್ಮರಣಿಕೆ,ಬಾಲಗಂಗಾಧರ ತಿಲಕರ ಭಾವಚಿತ್ರ, ದೊಡ್ಡ ಸನ್ಮಾನ ಪತ್ರ,ಗಣಪತಿ ಮೂರ್ತಿ ನೀಡಿ ಅದ್ದೂರಿಯಾಗಿ ಸನ್ಮಾನಿಸಲಾಯಿತು. ಬಳಂಜ ಶಾಲೆಯ ಮುಖ್ಯ ರಸ್ತೆಗೆ ಸುಮಾರು ರೂ 4.25 ಲಕ್ಷದ ಇಂಟರ್ ಲಾಕ್ ಅಳವಡಿಸಿ ಶಾಲೆ ಹಾಗೂ ಊರಿನ ಅಭಿವೃದ್ಧಿಗೆ ಹಚ್ಚಿನ‌ ಸಹಕಾರ […]Read More

error: Content is protected !!