ನಂದನ್ ಸ್ಟುಡಿಯೋ ಅರ್ಪಿಸುವ, ನಂದನ್ ಕುಮಾರ್ ಎಡಮಂಗಲ ಇವರ ಸಾಹಿತ್ಯದಲ್ಲಿ, ಪದ್ಮರಾಜ್ ಬಿಸಿ ಚಾರ್ವಾಕ ಅವರ ನಿರ್ದೇಶನದಲ್ಲಿ ಚರಣ್ ಅಮೈ ವಿಟ್ಲ ಇವರ ಸುಮಧುರ ಕಂಠದಲ್ಲಿ ಮೂಡಿಬಂದಿರುವ ಭಕ್ತಿದ ಅರಿಕೆ ತುಳು ಸುಗಿಪು ಡಿ.22 ರಂದು ರವಿವಾರ ನಂದನ್ ಸ್ಟುಡಿಯೋ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ. ಮಿಕ್ಸಿಂಗ್ & ಮಾಸ್ಟರಿಂಗ್ ಅನ್ನು ಮಿಥುನ್ ರಾಜ್ ವಿದ್ಯಾಪುರ ಹಾಗೂ ಜೈದೀಪ್ ಅಮೈ, ಧನುಶ್ರೀ ಅಜಿತ್, ನಮಿತಾ ತಾರನಾಥಾ, ಸುಚಿತ್ರಾ ನವೀನ್ ಹಾಗೂ ಶ್ರೀ ರಾಜ್ ಮ್ಯೂಸಿಕ್ ವರ್ಲ್ಡ್ ಸಹಕರಿಸಿದ್ದಾರೆRead More
Tags :Charan
ನಂದನ್ ಕುಮಾರ್ ಇವರ ಸಾಹಿತ್ಯದಲ್ಲಿ, ಚರಣ್ ಅಮೈ(ವಿಟ್ಲ) ಇವರ ಅದ್ಭುತ ವಾದ ಗಾಯನದಲ್ಲಿ ಮೂಡಿಬಂದಿರುವ “ಉಡಲ್ ರಾಣಿ” ತುಳು ಕವರ್ ಸಾಂಗ್ ಇದೇ ಬರುವ ಒಕ್ಟೋಬರ್ 8 ರಂದು:ನಂದನ್ ಸ್ಟುಡಿಯೋ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳಲಿದೆ. ಶ್ರೀ ರಾಜ್ ಕಬಕ ಸ್ಟುಡಿಯೋ ಸಹಕರಿಸಿದ್ದಾರೆ. ಸಂಗೀತದಲ್ಲಿ ಸಾಧನೆಯ ಹಾದಿ ಹಿಡಿದಿರುವ ಚರಣ್ ಅಮೈ ಅವರ ಪ್ರಥಮ ಕವರ್ ಸಾಂಗ್ ಆಗಿದೆRead More