• February 9, 2025

Tags :Chair

ಅಪಘಾತ ಸ್ಥಳೀಯ

ಮೈರೋಳ್ತಡ್ಕ: ಅಪಘಾತದಲ್ಲಿ ತೀವ್ರಗಾಯವಾದ ಕುರಾಯ ಚಂದ್ರಹಾಸ ಇವರಿಗೆ ವೀಲ್ ಚೆಯರ್ ನೀಡಿದ ಶಾಸಕ

  ಮೈರೋಳ್ತಡ್ಕ: ಬಂದಾರು ಗ್ರಾಮದ ಮೈರೋಳ್ತಡ್ಕ ,ಕುರಾಯ ಚಂದ್ರಹಾಸ ಇವರಿಗೆ ಅಪಘಾತ ಸಂದರ್ಭದಲ್ಲಿ ಅವರ ಕೈ ಮತ್ತು ಕಾಲಿಗೆ ತೀವ್ರವಾದ ಗಾಯವಾಗಿದ್ದು ನಡೆದಾಡಲು ಅಸಾಧ್ಯವಾಗಿರುವುದನ್ನು ಮನಗಂಡು ಶಾಸಕ ಹರೀಶ್ ಪೂಂಜರವರು ವೀಲ್ ಚೆಯರ್ ನ್ನು ವೈಯಕ್ತಿಕವಾಗಿ ನೀಡಿದರು. ಇದನ್ನು ಬಂದಾರು ಗ್ರಾಮ‌ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ.ಗೌಡ ಇವರು ಹಸ್ತಾಂತರಿಸಿದರು.Read More

error: Content is protected !!