• December 8, 2024

Tags :Bus stand

ಸಮಸ್ಯೆ ಸ್ಥಳೀಯ

ಬೆಳ್ತಂಗಡಿ: ಚರ್ಚ್ ರೋಡ್ ಬಳಿ ಇರುವ ಸಾರ್ವಜನಿಕ ಬಸ್ ನಿಲ್ದಾಣದ ಮೇಲ್ಚಾವಣಿಯಲ್ಲಿ ಅವ್ಯವಸ್ಥೆ:

  ಬೆಳ್ತಂಗಡಿ: ಜನರ ಹಿತಕ್ಕಾಗಿ, ಉಪಯೋಗಕ್ಕಾಗಿ ಹಲವಾರು ಸೌಕರ್ಯಗಳನ್ನು ನೀಡಲಾಗುತ್ತದೆ ಆದರೆ ಆ ಮೂಲಭೂತ ಸೌಕರ್ಯಗಳನ್ನು ಮನಬಂದಂತೆ ಉಪಯೋಗಿಸಿ ಅವ್ಯವಸ್ಥೆಯನ್ನು ಸೃಷ್ಠಿಸುವುದು ಎಷ್ಟು ಸರಿ? ಕೆಲವೊಂದು ಕಡೆಗಳಲ್ಲಿ ಸರಿಯಾಗಿ ನಿಲ್ಲಲು ಬಸ್ ನಿಲ್ದಾಣಗಳೆ ಇಲ್ಲದೆ ರಸ್ತೆ ಬದಿಯಲ್ಲಿ ಬಸ್ ಗಾಗಿ ಕಾದು ಪರದಾಡುವ ಜನರಿದ್ದಾರೆ ಆದರೆ ಇಲ್ಲೊಂದು ಕಡೆ ಸಾರ್ವಜನಿಕ ಬಸ್ ನಿಲ್ದಾಣದ ಮೇಲ್ಚಾವಣಿಯಲ್ಲಿ ಬೇಕಾ ಬಿಟ್ಟಿಯಾಗಿ ತೆಂಗಿನ ಗೆರಟೆ ರಾಶಿ ರಾಶಿ ಕಸಗಳು ಕೊಳೆತು ನಾರುತ್ತಿರುವುದು ಬೆಳಕಿಗೆ ಬಂದಿದೆ ಅಷ್ಟೆ‌ ಅಲ್ಲದೆ ಇದರಿಂದ ಬಸ್ ಗಾಗಿ […]Read More

error: Content is protected !!