ಬೌರ್ನ್ವಿಟಾ ಎಂಬುದು ಶಕ್ತಿಯ ಪುಡಿಯಾಗಿದ್ದು ಇದನ್ನು ಮಗುವಿನ ಹಾಲಿಗೆ ಸೇರಿಸಲಾಗುತ್ತದೆ. ಪ್ರಚಾರ, ಜಾಹಿರಾತುಗಳ ಮೂಲಕವೇ ಇಷ್ಟೊಂದು ಜನಮನ್ನಣೆ ಗಳಿಸಿರುವ ಬೋರ್ನ್ ವಿಟಾ ತಯಾರಿಕಾ ಕಂಪನಿಗೆ ಕೇಂದ್ರ ಸರ್ಕಾರ ದೊಡ್ಡ ಉತ್ತೇಜನ ನೀಡಿದೆ. ಬೋರ್ನ್ವಿಟಾ ಸೇರಿದಂತೆ ಹಲವು ಪಾನೀಯಗಳನ್ನು ಆರೋಗ್ಯಕರ ಪಾನೀಯಗಳ ವರ್ಗದಿಂದ ತೆಗೆದುಹಾಕುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಎಲ್ಲಾ ಇ-ಕಾಮರ್ಸ್ ಸೈಟ್‌ಗಳಿಗೆ ಹಾಗೆ ಮಾಡಲು ಆದೇಶಿಸಲಾಗಿದೆ. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್) ನಡೆಸಿದ ವಿಚಾರಣೆ ಬಳಿಕ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಈ […]Read More