ಬೊಬ್ಬರ್ಯ ಕಾಂತೇರಿ ಜುಮಾದಿ ಕಲ್ಕುಡ್ಡ ಕೊರಗಜ್ಜ ಪರಿವಾರ ದೈವಗಳ ದೈವಸ್ಥಾನ ಬೊಬ್ಬರ್ಯಕಟ್ಟೆಯಲ್ಲಿಅ.21 ರಂದು ಹೂವಿನ ಪೂಜೆ ಹಾಗೂ ಕಲ್ಕುಡ ದೈವದ ದರ್ಶನ ಸೇವೆ ಜರಗಿತು. ಈ ಸಂದರ್ಭದಲ್ಲಿ ವಿನೋದ್ ಶೆಟ್ಟಿ ಚಂದ್ರಶೇಖರ್ ಶೆಟ್ಟಿ, ಸುಧಾಕರ್ ಶೆಟ್ಟಿ, ಭವಿಷ್ ದೊಡ್ಡಗುಡ್ಡೆ, ವಿಜಯ ಮಡಿವಾಳ, ವರದರಾಜ ಕಾಮತ್, ಗಣೇಶ್ , ಅಶೋಕ ಶೆಟ್ಟಿ, ಸುರೇಶ ಶೆಟ್ಟಿ ,ವಿಜಯ ಶೆಟ್ಟಿ, ಸುನಿಲ್ ಶೆಟ್ಟಿ ಹಾಗೂ ಸೇವಾ ಸೇವಾ ಸಮಿತಿ ಪ್ರಮುಖ ಸದಸ್ಯರು ಹಾಗೂ ಸೇವಾ ಕರ್ತರು ಹಾಗೂ ಊರ ಪರ […]Read More