ಮಂಗಳೂರು: ಸಮುದ್ರದ ದಡದ ಬಳಿ ನಿಲ್ಲಿಸಲಾಗಿದ್ದ 3 ಕ್ಕಿಂತ ಅಧಿಕ ಬೋಟ್ ಗಳು ಬೆಂಕಿಗಾಹುತಿಯಾದ ಘಟನೆ ಬೆಂಗರೆ ಪ್ರದೇಶದಲ್ಲಿ ಅ.28 ರಂದು ನಡೆದಿದೆ. ನಿಲ್ಲಿಸಲಾಗಿದ್ದ ಎರಡು ಬೋಟ್ ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೋಟ್ ಗಳು ಸಂಪೂರ್ಣವಾಗಿ ಸುಟ್ಟುಹೋಗಿದೆ. ಡಿಯೂ ಡಮನ್ ನಂತಹ ದ್ವೀಪ ಪ್ರದೇಶಕ್ಕೆ ಸರಕು ಸಾಮಾಗ್ರಿಗಳನ್ನು ಕೊಂಡೊಯ್ಯಲು ಈ ಬೋಟ್ ಗಳನ್ನು ಬಳಸಲಾಗುತ್ತಿತ್ತು ರಿಪೇರಿಗೆಂದು ನಿಲ್ಲಿಸಿದ್ದ ವೇಳೆ ಈ ಘಟನೆ ನಡೆದಿದೆ. ಅಗ್ನಿಶಾಮಕ ದಳ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯ […]Read More