ಈ ಹಿಂದೆ ಶಿರೂರು ಸಮುದ್ರದ ಮಧ್ಯದಲ್ಲಿ ಮತದಾನ ಜಾಗೃತಿ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಇದೀಗ ಇಂತದ್ದೇ ಸೃಜನಾತ್ಮಕ ಶೈಲಿಯಲ್ಲಿ ಬಿಎಂಟಿಸಿ ವತಿಯಿಂದ ಜಾಗೃತಿ ಮಾಡಲಾಗಿದೆ. ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್ ಏಪ್ರಿಲ್ 26 ಮೊದಲ ಹಂತದ ಲೋಕಾಸಭಾ ಚುನಾವಣ ಮತದಾನ ನಡೆಯಲಿದೆ. ಎಲ್ಲೆಡೆ ಮತ ಹಾಕುವಂತೆ ಜಾಗೃತಿ ಮೂಡಿಸಲಾಗ್ತಿದೆ. ಬಿಎಂಟಿಸಿ ಬಸ್ ಸಹ ಜಾಗೃತಿ ಮೂಡಿಸಿದೆ. ಬಿಎಂಟಿಸಿಯಿಂದ ವಿನೂತನ ಜಾಗೃತಿ ಮೂಡಿಸಲಾಗ್ತಿದೆ. ಮತದಾನದ ಸಂಖ್ಯೆ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಮತದಾನ ಹಾಕುವಂತೆ ಮನವಿ […]Read More