• July 15, 2024

Tags :Bhajane

ಕಾರ್ಯಕ್ರಮ ಧಾರ್ಮಿಕ ಸ್ಥಳೀಯ

ಭಕ್ತಿ ಹೆಜ್ಜೆ ಭ್ರಾಮರಿ ಮಕ್ಕಳ ಕುಣಿತ ಭಜನಾ ಮಂಡಳಿ ಗುರುವಾಯನಕೆರೆ ಆಶ್ರಯದಲ್ಲಿ “ಭಕ್ತಿ

ಗುರುವಾಯನಕೆರೆ: ಭಕ್ತಿ ಹೆಜ್ಜೆ ಭ್ರಾಮರಿ ಮಕ್ಕಳ ಕುಣಿತ ಭಜನಾ ಮಂಡಳಿ ಗುರುವಾಯನಕೆರೆ ಆಶ್ರಯದಲ್ಲಿ ದ. ಕ. ಜಿಲ್ಲೆಯ ಆಹ್ವಾನಿತಾ ಭಜನಾ ಮಂಡಳಿಗಳಿಂದ ಹವ್ಯಕ ಭವನ ಗುರುವಾಯನಕೆರೆಯಲ್ಲಿ ” ಭಕ್ತಿ ಹೆಜ್ಜೆ ” ಕುಣಿತ ಭಜನೋತ್ಸವ ಆ .7ರಂದು ವಿಜೃಂಭಣೆಯಿಂದ ಜರುಗಿತು. ಡಾ ವೇಣು ಗೋಪಾಲ ಶರ್ಮ ರವರಿಂದ ಉದ್ಘಾಟನೆ ಗೊಂಡ ಕುಣಿತ ಭಜನೋತ್ಸ ವವು ಹಲವು ಭಜಕರ ಮತ್ತು ಭ್ರಾಮರಿ ಮಕ್ಕಳ ಕುಣಿತ ಭಜನಾ ಮಂಡಳಿಯ ಸಹಕಾರದೊಂದಿಗೆ ವಿಜೃಂಭಣೆಯಿಂದ ಜರುಗಿತು. ಈ ಭಜನಾ ಮಹೋತ್ಸವದಲ್ಲಿ ತಾಲೂಕಿನ ಎಲ್ಲಾ […]Read More

ಕಾರ್ಯಕ್ರಮ ಧಾರ್ಮಿಕ ಸ್ಥಳೀಯ

ಕನ್ಯಾಡಿ: ಚಾತುರ್ಮಾಸ್ಯ ವೃತಾಚರಣೆಯಲ್ಲಿ ವಾಲಿಸುಗ್ರೀವ ಕಾಳಗ ತಾಳಮದ್ದಳೆ: ಭಜನಾ ಕಾರ್ಯಕ್ರಮ

ಕನ್ಯಾಡಿ: ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ 26 ನೇ ದಿನದ ಚಾತುರ್ಮಾಸ್ಯ ವೃತಾಚರಣೆಯಲ್ಲಿ ಆ.7 ರಂದು ವಿನಾಯಕ ಭಜನಾ ಮಂಡಳಿ ಅಂಡಿಂಜೆ, ತೆಕ್ಕಾರು, ಹೊನ್ನಾವರ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ಹಾಗೂ ಶ್ರೀ ದುರ್ಗಾಂಬ ಕಲಾ ಸಂಗಮ , ಶ್ರೀ ಕ್ಷೇತ್ರ ಶರವೂರು ಆಲಂಕಾರು ಇವರಿಂದ ವಾಲಿಸುಗ್ರೀವ ಕಾಳಗ ತಾಳಮದ್ದಳೆ ಜರುಗಿತು. ಶ್ರೀ ಗೋಪಾಲಕೃಷ್ಣ ಭಟ್ ನೈಮಿಷ, ಶ್ರೀ ಕುಸುಮಾಧರ ಆಚಾರ್ಯ ಇವರ ಭಾಗವತಿಕೆಯಲ್ಲಿ, ಚಂದ್ರ ದೇವಾಡಿಗ ನಗ್ರಿ, ಶ್ರೀ ಹರಿ ದೇವಾಡಿಗ, ಮೋಹನ ಶರವೂರು ಇವರ […]Read More

ಧಾರ್ಮಿಕ

ಕನ್ಯಾಡಿ: 8ನೇ ದಿನದ ಚಾತುರ್ಮಾಸ್ಯ ವೃತಾಚರಣೆಯಲ್ಲಿ ಬೆಳಾಲು ಮತ್ತು ಕರಂಬಾರು ಗ್ರಾಮಸ್ಥರಿಂದ ಭಜನಾ

ಕನ್ಯಾಡಿ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತಾಚರಣೆಯ 8 ನೇ ದಿನವಾದ ಇಂದು ಮಾಯಾ ಮಹೇಶ್ವರಿ ಭಜನಾ ಮಂಡಳಿ ಬೆಳಾಲು ಮತ್ತು ದತ್ತಾಂಜನೇಯ ಭಜನಾ ಮಂಡಳಿ ಕರಂಬಾರು ಹಾಗೂ ಗ್ರಾಮಸ್ಥರಿಂದ ಜು.20 ರಂದು ಅದ್ಬುತವಾಗಿ ಭಜನಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಬೆಳಾಲು ಹಾಗೂ ಕರಂಬಾರು ಇಲ್ಲಿಯ ಗ್ರಾಮಸ್ಥರು, ಹಲವಾರು ಗಣ್ಯರು, ಊರವರು ಉಪಸ್ಥಿತರಿದ್ದರು.Read More

ಧಾರ್ಮಿಕ

ಕನ್ಯಾಡಿ:ಚಾತುರ್ಮಾಸ್ಯ ವೃತಾಚರಣೆಯಲ್ಲಿ , ನಿಡ್ಲೆ, ಶಿರ್ಲಾಲು ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ: ಮಾಜಿ ಸಚಿವ

ಕನ್ಯಾಡಿ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸ್ವಾಮೀಜಿಯವರ 7 ನೇ ದಿನದ ಚಾತುರ್ಮಾಸ್ಯ ವೃತಾಚರಣೆಯಲ್ಲಿ ಶ್ರೀ ರಾಮ ಭಜನಾ ಮಂಡಳಿ ಕಲ್ಕುಡ ಗುಡ್ಡೆ ಬರೆಂಗಾಯ, ನಿಡ್ಲೆ ಮತ್ತು ಶಿರ್ಲಾಲು ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಾಣೆ ಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಮುಖಂಡರಾದ ಪ್ರಕಾಶ್ ಶೆಟ್ಟಿ […]Read More

ಧಾರ್ಮಿಕ

ಕನ್ಯಾಡಿ: ಚಾತುರ್ಮಾಸ್ಯ ವೃತ ಕಾರ್ಯಕ್ರಮದಲ್ಲಿ ಮಾತೃ ಮಂಡಳಿ ಉಜಿರೆ ಹಾಗೂ ಚಾರ್ಮಾಡಿ ಗ್ರಾಮಸ್ಥರಿಂದ

ಕನ್ಯಾಡಿ: ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತದಲ್ಲಿ ಜು.16 ರಂದು ಮಾತೃ ಮಂಡಳಿ ಉಜಿರೆ. ಪುಷ್ಪಾ ಆರ್ ಶೆಟ್ಟಿ ಮತ್ತು ಶಶಿಕಲಾ ಪೈ, ದೀಪ ಶೆಣೈ, ಕುವೆಟ್ಟು, ಕೊರಗಪ್ಪ ಗೌಡ ಚಾರ್ಮಾಡಿ ಗ್ರಾಮಸ್ಥರಿಂದ ಭಜನಾ ಕಾರ್ಯಕ್ರಮ ಜರುಗಿತು. ಪಾದುಕ ಪೂಜೆಯಲ್ಲಿ ಮಾಜಿ ಶಾಸಕ ಪ್ರಭಾಕರ ಬಂಗೇರ ಮತ್ತು ಪುಣೆ ಬಿಲ್ಲವ ಸಂಘದ ಅಧ್ಯಕ್ಷ ವಿಶ್ವನಾಥ್ ಕಡ್ತಿಳ ಇವರಿಂದ ಪಾದುಕ ಪೂಜೆ ನಡೆಯಿತು.Read More

ಧಾರ್ಮಿಕ

ಕನ್ಯಾಡಿ: ಚಾತುರ್ಮಾಸ್ಯ ವೃತ ಕಾರ್ಯಕ್ರಮದಲ್ಲಿ ಸುಲ್ಕೇರಿ ಮೊಗರು ಮತ್ತು ಶಿಶಿಲ ಭಜನಾ ತಂಡದಿಂದ

ಕನ್ಯಾಡಿ: ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನದ ಜಗದ್ಗುರು ಪೀಠದ ಪೀಠಾಧೀಶರಾದ ಸದ್ಗುರು ಶ್ರೀ ಶ್ರೀ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ಚಾತುರ್ಮಾಸ್ಯ ವೃತ ಆರಂಭಗೊಂಡಿದ್ದು ಜು.15 ರಂದು ಮಹಿಷಮರ್ಧಿನಿ ಭಜನಾ ಮಂಡಳಿ ಸುಲ್ಕೇರಿಮೊಗರು ಮತ್ತು ಶ್ರೀ ರಾಮಾಂಜನೇಯ ಭಜನಾ ಮಂಡಳಿ ಶಿಶಿಲ ತಂಡದಿಂದ ಭಜನಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ಸುಲ್ಕೇರಿಮೊಗರು ಗ್ರಾಮಸ್ಥರು, ಶಿಶಿಲದ ಗ್ರಾಮಸ್ಥರು, ಹಾಗೂ ಹಲವಾರು ಗಣ್ಯರು ಭಾಗಿಯಾಗಿದ್ದರು.Read More

error: Content is protected !!