ಧನುಶ್ ನೆಕ್ಕಿಲಾರ್ ಇವರ ಬರಹ ಹಾಗೂ ನಿರ್ದೇಶನದಲ್ಲಿ, ಅನಂತ್ ರಾಜ್ ಪುತ್ತೂರು ಇವರ ಸಾಹಿತ್ಯದಲ್ಲಿ, ಸಂಗೀತಗಾರ ನಿಯಾಝ್ ನಿಜ್ಜು ಇವರ ಅದ್ಬುತವಾದ ಕಂಠದಲ್ಲಿ ಮೂಡಿಬಂದ ಬ್ರಾಹ್ಮರಿ ಪ್ರೊಡಕ್ಷನ್ಸ್ ಅರ್ಪಿಸುವ “ಕಾಣದ ಪ್ರೀತಿ” ಆಲ್ಬಂ ಸಾಂಗ್ ಅ.23 ರಂದು ಬಿಡುಗಡೆಗೊಂಡಿದೆ. ಈ ವೀಡಿಯೋ ಸಾಂಗ್ ನಲ್ಲಿ ತೆರೆಯ ಮರೆಯಲ್ಲಿ ಹುಟ್ಟಿದ ಮುದ್ದಾದ ಎರಡು ಮನಸ್ಸುಗಳ ಪ್ರೀತಿಯ ಬಳ್ಳಿ ಕೊನೆಯಾಗುವ ದೃಶ್ಯ ವನ್ನು ನಟನಾಗಿ ಬಾಲಚಂದ್ರ ನೆಕ್ಕಿಲಾರ್ , ನಟಿಯಾಗಿ ಧನ್ಯಶ್ರೀ ಹಾಗೂ ಜೊತೆಯಲ್ಲಿ ಪುನೀತ್ ಪುತ್ತೂರು , ಹಾಗೂ […]Read More