ಬೆದ್ರಬೆಟ್ಟು- ಹಾಲು ಉತ್ಪಾದಕರ ಸಹಕಾರ ಸಂಘ ಬೆದ್ರಬೆಟ್ಟು ಇದರ ವಾರ್ಷಿಕ ಮಹಾಸಭೆಯು ಸಂಘದ ನೂತನ ಅಧ್ಯಕ್ಷರಾದ ಕೆ. ಚಂದ್ರಶೇಖರ್ ಕಾಂಜಾನು ಹಾಗೂ ಕಾರ್ಯದರ್ಶಿ ರೇಖಮ್ಮ ಇವರ ನೇತೃತ್ವದಲ್ಲಿ ದಲ್ಲಿ ಇಂದು ನಡೆಯಿತು. ಸಭೆಯಲ್ಲಿ ಆಡಳಿತ ಮಂಡಳಿಯ ಪದಾಧಿಕಾರಿಗಳು, ನಿರ್ದೇಶಕರು, ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಅತಿಥಿಗಳಾಗಿ ಡಾ. ಪ್ರಶಾಂತ್ (ಪಶುವೈದ್ಯ ಅಧಿಕಾರಿಗಳು ಬೆದ್ರಬೆಟ್ಟು), ಶ್ರೀಯುತ ಗಣಪತಿ ಭಟ್ (ಒಕ್ಕೂಟದ ವೈಧ್ಯಾಧಿಕಾರಿಗಳು) ಹಾಗೂ ಶ್ರೀಮತಿ ಯಮುನಾ (ವಿಸ್ತರಣಾ ಅಧಿಕಾರಿ KMF) ಇವರು ಭಾಗವಹಿಸಿ ಹೈನುಗಾರಿಕೆ ಬಗ್ಗೆ ಹಾಗೂ […]Read More
Tags :Bedrabettu
ಸೌಜನ್ಯ ಪರ ನ್ಯಾಯಕ್ಕಾಗಿ ಆಗ್ರಹಿಸಿ ಆ.24 ರಂದು (ಇಂದು) ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಬೆದ್ರಬೆಟ್ಟು- ಇಂದಬೆಟ್ಟು ಗ್ರಾಮಸಮಿತಿ ಯ ಪದಾಧಿಕಾರಿಗಳು ಹಾಗೂ ಸ್ವಜಾತಿ ಭಾಂದವರು ಇಂದಬೆಟ್ಟು ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಯವರ ಮೂಲಕ ಮಾನ್ಯ ಮುಖ್ಯಮಂತ್ರಿ ಯವರಿಗೆ ಮನವಿ ಸಲ್ಲಿಸಲಾಯಿತುRead More