• December 8, 2024

Tags :Bajire

ಆಯ್ಕೆ ಜಿಲ್ಲೆ ಸ್ಥಳೀಯ

ಸಿ.ಎ ಇಂಟರ್ ಮೀಡಿಯೆಟ್ ತರಬೇತಿ: ದೇಶಕ್ಕೆ 10 ನೇ ರ್ಯಾಂಕ್ ಗಳಿಸಿದ ಮುದ್ದಾಡಿಯ

  ಬಜಿರೆ: ಹೊಸದಿಲ್ಲಿಯ ಲೆಕ್ಕಪರಿಶೋಧಕರ ಸಂಸ್ಥೆ ಸಿಎಯ ಇಂಟರ್ ಮೀಡಿಯೆಟ್ ತರಬೇತಿಯಲ್ಲಿ ಬಜಿರೆ ಗ್ರಾಮದ ದೀಪಕ್ ಹೆಗ್ಡೆ ಅವರು ದೇಶದಲ್ಲಿ 10 ನೇ ರ್ಯಾಂಕ್ ಗಳಿಸಿ ಸಾಧನೆ ಮೆರೆದಿದ್ದಾರೆ. ಮೂಡಬಿದಿರೆ ಆಳ್ವಾಸ್ ನಲ್ಲಿ ಸಿಎಯ ಮೊದಲ ಹಂತದ ಸಿಪಿಟಿ ತರಬೇತಿಯನ್ನು ಮತ್ತು ಇದೀಗ ಎರಡನೇ ಇಂಟರ್ ಮೀಡಿಯೆಟ್ ತರಬೇತಿಯನ್ನು ಪಡೆದುಕೊಂಡಿದ್ದರು. ಇವರು ಬಜಿರೆ ಶಾಲಾ ಹಳೇ ವಿದ್ಯಾರ್ಥಿಯಾಗಿದ್ದಾರೆ. ಸಿಎಯ ಅಂತಿಮ ತರಬೇತಿ ಮುಂದುವರೆಸಿರುವ ದೀಪಕ್ ಹೆಗ್ಡೆ ಬಜಿರೆ ಗ್ರಾಮದ ಮುದ್ದಾಡಿ ದಿವಾಕರ ಹೆಗ್ಡೆ ಮತ್ತು ಶ್ರೀಮತಿ ನಳಿನಿ […]Read More

ಅಪಘಾತ

ಬಜಿರೆ: ಭಾರೀ ಮಳೆಯಿಂದಾಗಿ ಮನೆ ಬಾವಿ ತಡೆಗೋಡೆ ಕುಸಿತ

  ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಅವಾಂತರವೇ ಸ್ಥಷ್ಠಿಯಾಗಿದೆ. ಕಳೆದ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಜಿರೆ ಗ್ರಾಮದ ಚಂದ್ರಾವತಿ ಎಂಬವರ ಮನೆಯ ಬಾವಿಯ ತಡೆಗೋಡೆ ಕುಸಿದಿರುವ ಘಟನೆ ನಡೆದಿದ್ದು ಅದೃಷ್ಟವಶಾತ್ ಮನೆಯವರಿಗೆ ಯಾವುದೇ ಅಪಾಯವಾಗಿಲ್ಲ.Read More

error: Content is protected !!