• February 10, 2025

Tags :Baby

ಕ್ರೈಂ

ಮಗು ಗಲಾಟೆ ಮಾಡಿತೆಂದು ಮನಸೋ ಇಚ್ಛೆ ಥಳಿಸಿದ ಪಾಪಿ ತಂದೆ: ನರಳಿ ಉಸಿರು

  ಹೈದರಾಬಾದ್:  2 ವರ್ಷದ ಪುಟ್ಟ ಕಂದಮ್ಮ ಗಲಾಟೆ ಮಾಡಿದ್ದಕ್ಕೆ ಮಗುವಿನ ತಂದೆ ಮನಸೋ ಇಚ್ಛೆ ಥಳಿಸಿದ್ದು ಪುಟ್ಟ ಕಂದಮ್ಮ ಉಸಿರು ಚೆಲ್ಲಿದ ಘಟನೆ ಹೈದರಾಬಾದ್ ನ ತೆಲಂಗಾಣದಲ್ಲಿ ನಡೆದಿದೆ. ಕೋಪದ ಕೈಗೆ ಬುದ್ದಿ ಕೊಟ್ಟರೆ ಆಗುವ ಪರಿಣಾಮಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ. ಇದಕ್ಕೆ ದೃಷ್ಟಾಂತ ಎಂಬಂತೆ ಘಟನೆಯೊಂದು ವರದಿಯಾಗಿದೆ. ಜಗತ್ತಿನ ಪರಿವೇ ಇಲ್ಲದೆ ಆಟ ಆಡುತ್ತಾ ಎಲ್ಲರ ನಗಿಸುವ ಮುದ್ದು ಕಂದಮ್ಮ ಗಲಾಟೆ, ತುಂಟಾಟ ಮಾಡುವುದು ಸಹಜ. ಸಾಮಾನ್ಯವಾಗಿ ಮಗುವಿನ ಆಟ ನೋಡುತ್ತಾ ಅತ್ಯಂತ ಸಂತೋಷಗೊಳ್ಳುವ […]Read More

ಜಿಲ್ಲೆ

ಮಂಗಳೂರಿನಲ್ಲಿ ಜನಿಸಿದ ನವಜಾತ ಶಿಶುವಿನ ಬಾಯಿಯಲ್ಲಿ ಕಾಣಿಸಿಕೊಂಡ ಹಲ್ಲು

  ಮಂಗಳೂರು: ಮಂಗಳೂರಿನಲ್ಲಿ ಜನಿಸಿದ ನವಜಾತ ಶಿಸುವಿನ ಬಾಯಿಯಲ್ಲಿ ಹಲ್ಲುಗಳೆರಡು ಕಾಣಿಸಿಕೊಂಡಿದ್ದು ಅಚ್ಚರಿ ತಂದಿದೆ. ಕಾಸರಗೋಡಿನ ಮಂಜೇಶ್ವರ ಮೂಲದ ರಾಜೇಶ್ ಹಾಗೂ ಧನ್ಯ ದಂಪತಿಗಳ ಶಿಶು. ಜು.4 ರಂದು ಜನಿಸಿದ ಈ ಮಗುವಿನ ಬಾಯಲ್ಲಿ ಹಲ್ಲುಗಳು ಕಾಣಿಸಿಕೊಂಡಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತೆ ಹಾಗೂ ದಂತ ವೈದ್ಯರನ್ನು ಸಂಪರ್ಕಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಅದರಂತೆ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಡಾ ಮುರಳಿ ಮೋಹನ ಚೂಂತಾರು ಅವರನ್ನು ಈ ದಂಪತಿಗಳು ಸಂಪರ್ಕಿಸಿ ಸಮಾಲೋಚನೆ ನಡೆಸಿದ್ದಾರೆ. ಈ […]Read More

error: Content is protected !!