• February 10, 2025

Tags :Babtwal

ಅಪಘಾತ ಜಿಲ್ಲೆ ಸ್ಥಳೀಯ

ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ಮಹಿಳೆ ಸಾವು

  ಬಂಟ್ವಾಳ: ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿದ ಘಟನೆ ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ನಂದಾವರ ಗುಂಪು ಮನೆ ಎಂಬಲ್ಲಿ ಇಂದು ಬೆಳಗ್ಗಿನ ಜಾವ ನಡೆದಿದೆ. ಸಾವನ್ನಪ್ಪಿದ ಮಹಿಳೆ ಮಹಮ್ಮದ್ ಎಂಬವರ ಪತ್ನಿ ಝರೀನ(47) ಮಹಮ್ಮದ್ ಹಾಗೂ ಅವರ ಪುತ್ರಿ ಸಫಾ(20)ಅವರನ್ನು ರಕ್ಷಿಸಲಾಗಿದೆ.Read More

error: Content is protected !!