• October 13, 2024

Tags :B.c road

ಕಾರ್ಯಕ್ರಮ

ಓಡಿಲ್ನಾಳ: ಶಕ್ತಿ ಯುವಕ ಮಂಡಲದ ರಜತ ಮಹೋತ್ಸವದ ಪ್ರಯುಕ್ತ ಗೃಹ ನಿರ್ಮಾಣದ ಮಹತ್ತರ

  ಓಡಿಲ್ನಾಳ: ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಶಕ್ತಿ ಯುವಕ ಮಂಡಲ ರೇಷ್ಮೆ ರೋಡು ಇದರ ವತಿಯಿಂದ ಡಿ.10 ಆದಿತ್ಯವಾರದಂದು ರಜತ ಮಹೋತ್ಸವವನ್ನು ಆಚರಿಸುತ್ತಿದ್ದು, ಆ ಪ್ರಯುಕ್ತ ಶ್ರೀಮತಿ ಸೀತಾ w /o ಚೆನ್ನ ( ದೀನಾನಂದ ) ಕೆಮ್ಮಟೆಯರ್ ಇವರಿಗೆ ಗ್ರಹ ನಿರ್ಮಾಣದ ಮಹತ್ತರ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಗ್ರಹ ನಿರ್ಮಾಣದ ಮಹತ್ತರ ಕಾರ್ಯದಲ್ಲಿ ಅಶಕ್ತರ ಬಾಳಿಗೆ ಬೆಳಕಾಗುವ ಮಹಾದಾನಿಗಳು ಸಹಕರಿಸುವಂತೆ ಶಕ್ತಿ ಯುವಕ ಮಂಡಲದ ಅಧ್ಯಕ್ಷರು, ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ. ಖಾತೆ ನಂಬರ್ :64231011002596, IFC:CNRB0006423 […]Read More

ಕಾರ್ಯಕ್ರಮ

ಅ.8 ರಂದು ಸ್ಪರ್ಶಾ ಕಲಾ ಮಂದಿರ ಬಿ.ಸಿ ರೋಡ್ ನಲ್ಲಿ ಜಿಲ್ಲಾ ಮಟ್ಟದ

  ಕರ್ನಾಟಕ ರಾಜ್ಯ ಕುಲಾಲ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ(ರಿ) ಬಂಟ್ವಾಳ ವಿಧಾನ ಸಭಾ ಕ್ಷೇತ್ರ ವತಿಯಿಂದ ಕುಲಾಲರ ಜಿಲ್ಲಾ ಮಟ್ಟದ ಕೆಸರು ಗದ್ದೆ ಪಂದ್ಯಾಟ ಒಸರ್ ದ ಕಂಡೊಡು ಕೆಸರ್ದ ಗೊಬ್ಬುಲು ಇದೇ ಬರುವ ಅ. 8 ರಂದು ಬೆಳಗ್ಗೆ 8.30ರಿಂದ ಸ್ಪರ್ಶಾ ಕಲಾ ಮಂದಿರ ಬಿಸಿ ರೋಡ್ ನಲ್ಲಿ ಜರುಗಲಿದ್ದು,ಪ್ರೈಜ್ ಕತ್ತರಿಸುವುದು 5 ವರ್ಷದ ಒಳಗಿನ ಮಕ್ಕಳಿಗೆ ನಡೆಯಲಿದೆ. ನಿಬಂಧನೆ ಮತ್ತು ನಿಯಮಾವಳಿಗಳು ಇಂತಿವೆ:ಎಲ್ಲಾ ಕೆಸರುಗದ್ದೆ ಕ್ರೀಡಾಪಟುಗಳಿಗೆ ಜಾತಿ ಇರುವ […]Read More

ಕ್ರೈಂ

ಬಿ.ಸಿರೋಡಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆಯಿತು ಕೊಲೆ:ಮಳೆಯ ನಡುವೆಯೇ ಹರಿಯಿತು ನೆತ್ತರು!!!

  ಬಂಟ್ವಾಳ: ಕ್ಷುಲ್ಲಕ ಕಾರಣಕ್ಕೆ ಚೂರಿಯಿಂದ ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ನಿನ್ನೆ ತಡ ರಾತ್ರಿ ಬಿ.ಸಿ ರೋಡ್ ಸಮೀಪದ ಪೊನ್ನೋಡಿ ಎಂಬಲ್ಲಿನ ಕೆಎಸ್ ಆರ್ ಟಿಸಿ ಬಸ್ ಡಿಪ್ಪೋದ ಬಳಿ ನಡೆದಿದೆ. ಬಿ.ಸಿ ರೋಡ್ ಕೈಕಂಬ ಸಮೀಪದ ಶಾಂತಿ ಅಂಗಡಿ ನಿವಾಸಿ ಅಬ್ದುಲ್ ಖಾದರ್ ಎಂಬವರ ಮಗ ಮುಹಮ್ಮದ್ ಆಸಿಫ್ ಕೊಲೆಯಾದ ಯುವಕ. ಬಂಟ್ವಾಳದ ಮಾರಿಪಳ್ಳ ನಿವಾಸಿಗಳಾದ ನೌಫಲ್ ಮತ್ತು ನೌಶೀರ್ ಎಂಬವರು ಕೊಲೆಗೈದ ಆರೋಪಿಗಳು . ಆಸಿಫ್ ಬೈಕ್ ನಲ್ಲಿ ಹಾರ್ನ್ ಮಾಡಿರದಕ್ಕೆ […]Read More

error: Content is protected !!