• March 24, 2025

Tags :Avagada

ಅಪಘಾತ ಕ್ರೈಂ ಜಿಲ್ಲೆ ಸ್ಥಳೀಯ

ಬೆಳ್ತಂಗಡಿ: ವಿದ್ಯುತ್ ಅವಘಡ: ಗಾಯಾಳುಗಳನ್ನು ನೋಡಲು ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಹರೀಶ್

  ಬೆಳ್ತಂಗಡಿ: ಬ್ಯಾನರ್ ಅಳವಡಿಸುವ ವೇಳೆ ವಿದ್ಯುತ್ ಶಾಕ್ ಹೊಡೆದು ಸಾವನ್ನಪ್ಪಿದ್ದ ಪ್ರಶಾಂತ್ ಆಚಾರ್ಯ ಹಾಗೂ ಗಂಭೀರ ಗಾಯಗೊಂಡಿರುವ ಸತೀಶ್ ಇವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಾಯಾಳುಗಳನ್ನು ನೋಡಲು ಶಾಸಕ ಹರೀಶ್ ಪೂಂಜರವರು ಆಸ್ಪತ್ರೆಗೆ ಭೇಟಿ ನೀಡಿ, ಮುಂದಿನ ಅಗತ್ಯ ಕ್ರಮಗಳ ಬಗ್ಗೆ ಪ.ಪಂ ಉಪಾಧ್ಯಕ್ಷ ಜಯಾನಂದ ಗೌಡರೊಂದಿಗೆ ಸಮಾಲೋಚಿಸಿ ಮತ್ತು ವೈದ್ಯಾಧಿಕಾರಿಗಳಲ್ಲಿ ಮಾತುಕತೆ ನಡೆಸಿ ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.Read More

error: Content is protected !!