• December 9, 2024

Tags :Arikegudde

ಕಾರ್ಯಕ್ರಮ ಧಾರ್ಮಿಕ ಸ್ಥಳೀಯ

ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದ ವಠಾರದಲ್ಲಿ ಸ್ವಚ್ಛತಾ ಕಾರ್ಯ

  ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದ ವಠಾರದಲ್ಲಿ ಅರಣ್ಯ ಇಲಾಖೆ, ಶ್ರೀಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು-ಸದಸ್ಯರು, ಗ್ರಾಮಸ್ಥರು ಹಾಗೂ ವಿಶೇಷವಾಗಿ ಶೌರ್ಯ ವಿಪತ್ತು ತಂಡದವರಿಂದ ಹೂವಿನ ಗಿಡಗಳ ಮತ್ತು ಪರಿಸರ ಸ್ವಚ್ಛಗೊಳಿಸುವ-ಪರಿಸರ ಸಂರಕ್ಷಕ ಮರಗಳ ಗಿಡಗಳನ್ನು ನಾಟಿ ಮಾಡುವ ಕಾರ್ಯಕ್ರಮವು ಎಲ್ಲರ ಸಹಕಾರದಿಂದ ನಡೆಯಿತು ಇಂದು ನಡೆಯಿತು ಗಿಡ ನಾಟಿ ಹಾಗೂ ಚಪ್ಪರ ತೆರವು ಕಾರ್ಯಾಚರಣೆ ಯಲ್ಲಿ ಶೌರ್ಯ ವಿಪತ್ತು ತಂಡ ಭಾಗಿಯಾಗಿತ್ತು.Read More

error: Content is protected !!