• December 9, 2024

Tags :Adike

ಕ್ರೈಂ ನಿಧನ ಸಮಸ್ಯೆ ಸ್ಥಳೀಯ

ಇಂದಬೆಟ್ಟು: ತೋಟದಲ್ಲಿ ಕೆಲಸಮಾಡುತ್ತಿದ್ದ ವೇಳೆ ವೃದ್ದರೋರ್ವರ ತಲೆಗೆ ಆಕಸ್ಮಿಕವಾಗಿ ಬಿದ್ದ ಅಡಿಕೆ ಮರ:

  ಇಂದಬೆಟ್ಟು: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ‌ ಅಂಕೊತ್ಯಾರು ನಿವಾಸಿ ನವೀನ್ ಎಂಬವರ ಮನೆಯ ತೋಟದಲ್ಲಿ ಅಡಿಕೆ ಮರ ಕಡೆಯುತ್ತಿರುವಾಗ ಆಕಸ್ಮಿಕವಾಗಿ ವೃದ್ದರೋರ್ವರ ತಲೆ ಮೇಲೆ ಬಿದ್ದು ಸಾವನ್ಬಪ್ಪಿದ ಘಟನೆ ನ.30 ರಂದು ನಡೆದಿದೆ. ಸಾವನ್ನಪ್ಪಿದ ವೃದ್ದ ಮುಂಡಾಜೆ ಗ್ರಾಮದ ಮಂಜುಶ್ರೀ ನಗರದ ಕುಂಟಾಲಪಲ್ಕೆ ನಿವಾಸಿ ಅಣ್ಣು (66) ಮೃತಪಟ್ಟ ದುರ್ದೈವಿ. ತಲೆ ಮೇಲೆ ಅಡಿಕೆ ಮರ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಅಣ್ಣು ಅವರನ್ನು ತಕ್ಷಣ ಕೆಲಸಗಾರರು ಸೇರಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ […]Read More

ಅಪಘಾತ ಕ್ರೈಂ ಜಿಲ್ಲೆ ನಿಧನ ಸಮಸ್ಯೆ ಸ್ಥಳೀಯ

ಓಡಿಲ್ನಾಳ: ತೋಟದಲ್ಲಿ ಅಡಿಕೆ ಕೀಳುವ ವೇಳೆ ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು

  ಓಡಿಲ್ನಾಳ: ತೋಟದಲ್ಲಿ ಅಡಿಕೆ ಕೀಳುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಕೂಲಿ ಕಾರ್ಮಿಕ ಮೃತಪಟ್ಟ ಘಟನೆ ಓಡಿಲ್ನಾಳ ಗ್ರಾಮದ ರೇಷ್ಮೆ ರಸ್ತೆಯ ಹತ್ತಿರ ನಡೆದಿದೆ. ಮೃತಪಟ್ಟ ಕಾರ್ಮಿಕ ಜಾರ್ಖಂಡ್ ರಾಜ್ಯದ ರಿತೇಶ್ ಕಿರ್ಕೆಟ್ಟಾ(22)ಎಂದು ತಿಳಿದುಬಂದಿದೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಮೃತ ಸಂಬಂಧಿ ಲುಕಾಸ್ ದೂರಿನಲ್ಲಿ ತಿಳಿಸಿದ್ದಾರೆ.Read More

ಅಪಘಾತ ಕ್ರೈಂ ಜಿಲ್ಲೆ ಸ್ಥಳೀಯ

ಸಿದ್ದಕಟ್ಟೆ: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು

  ಸಿದ್ದಕಟ್ಟೆ: ಸಿದ್ದಕಟ್ಟೆ ಕರ್ಪೆ ನಿವಾಸಿ ಜಯ ನಾಯ್ಕ್ ಎಂಬವರು  ಅಡಿಕೆ ಮರದಿಂದ ಬಿದ್ದು  ಮೃತಪಟ್ಟ ಘಟನೆ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆ ಎಂಬಲ್ಲಿ  ನ.2 ರಂದು  ನಡೆದಿದೆ. ಕಣಿಯೂರು ಸಿದ್ದಕಟ್ಟೆ ಎಂಬಲ್ಲಿ ಜಯ ನಾಯ್ಕ್  ಅಡಿಕೆ  ಮರಕ್ಕೆ  ಹತ್ತಿ  ಅಡಿಕೆಯನ್ನು  ಕೀಳುವ  ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ವಾಗಿ ಗಾಯಗೊಂಡಿದ್ದರು. ಗಾಯಗೊಂಡ ಅವರನ್ನು ಕೂಡಲೇ ಮೂಡುಬಿದಿರೆ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆಯಾದರೂ ಅವರು ಚಿಕಿತ್ಸೆ ಗೆ ಸ್ಪಂದಿಸಿದೆ ಮೃತಪಟ್ಟ ಬಗ್ಗೆ ಮಾಹಿತಿ ಲಭ್ಯವಾಗಿದೆ.ಬಂಟ್ವಾಳ […]Read More

error: Content is protected !!