• January 22, 2025

Tags :39

ಆಯ್ಕೆ

ಆರಂಬೋಡಿ: 39ನೇ ವರ್ಷದ ‘ಮೊಸರು ಕುಡಿಕೆ ಉತ್ಸವ’ದ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ

  ಆರಂಬೊಡಿ :ಹಿಂದೂ ಜಾಗರಣ ವೇದಿಕೆ ಆರಂಬೋಡಿ ಎಲಿಯನಡುಗೋಡು, ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಜರಗುವ 39ನೇ ವರ್ಷದ ‘ಮೊಸರು ಕುಡಿಕೆ ಉತ್ಸವ’ದ ಸಮಿತಿಯ, ನೂತನ ಪದಾಧಿಕಾರಿಗಳ ಆಯ್ಕೆ ಪೂರ್ವಭಾವಿ ಸಭೆ ನಡೆಯಿತು. ಅಧ್ಯಕ್ಷರಾಗಿ ಪ್ರಣೀತ್ ಹಿಂಗಾಣಿ, ಕಾರ್ಯದರ್ಶಿಯಾಗಿ ಭಾಸ್ಕರ ಶೆಟ್ಟಿ ಪಾಲ್ಯಾ, ಜೊತೆ ಕಾರ್ಯದರ್ಶಿಯಾಗಿ ಸಂದೇಶ್ ಕೈರೋಡಿ, ಸಂಘಟನಾ ಕಾರ್ಯದರ್ಶಿಯಾಗಿ ದೀಕ್ಷಿತ್ ಶೆಟ್ಟಿ ಅಡಮುಗೇರು, ಕೋಶಾಧಿಕಾರಿಯಾಗಿ ಸುದರ್ಶನ್ ಮಂಜಿಲ, ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರದೀಪ್ ಶೆಟ್ಟಿ, ಶರತ್ ಶೆಟ್ಟಿ ಪಿಲಿಕಜೆ, ಸುದರ್ಶನ್ ಶೆಟ್ಟಿ ಪೂಂಜ […]Read More

error: Content is protected !!