• July 25, 2024

ನೆರಿಯ: ಕುಸಿಯುವ ಹಂತದಲ್ಲಿ ಅಪ್ಪಿಲ ಅರ್ಬಿಬೊಟ್ಟು ಕಾಲು ಸೇತುವೆ:ಮಾಹಿತಿ ತಿಳಿದು ಗ್ರಾ.ಪಂ ಸದಸ್ಯರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ

 ನೆರಿಯ: ಕುಸಿಯುವ ಹಂತದಲ್ಲಿ ಅಪ್ಪಿಲ ಅರ್ಬಿಬೊಟ್ಟು ಕಾಲು ಸೇತುವೆ:ಮಾಹಿತಿ ತಿಳಿದು ಗ್ರಾ.ಪಂ ಸದಸ್ಯರಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ

ನೆರಿಯಾ ಗ್ರಾಮ ಪಂಚಾಯತ್ ಬಯಲು ಅಪ್ಪಿಲ ಅರ್ಬಿಬೊಟ್ಟು ಎಂಬಲ್ಲಿ ಕಾಲು ಸಂಕ ಕುಸಿಯುವ ಹಂತದಲ್ಲಿದ್ದು 3 ಮಾವಿನ ಮರ ಅದರ ಬದಿಯಲ್ಲಿದ್ದು ಅಪಾಯದಲ್ಲಿದೆ ಇಂದು ಮಾಹಿತಿ ತಿಳಿದು ಗ್ರಾಮ ಪಂಚಾಯತ್ ಸದಸ್ಯರಾದ ಬಿ. ಅಶ್ರಫ್ ರಮೇಶ್ ಕೆ ಯಸ್ ಭೇಟಿನಿದಿದ್ದು ಸಮಂದ ಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಯಿತು.

Related post

Leave a Reply

Your email address will not be published. Required fields are marked *

error: Content is protected !!