• July 16, 2024

ದೆಹಲಿ: ರಾಜ್ಯಸಭಾ ಸದಸ್ಯರು, ಪದ್ಮಶ್ರೀ ಪುರಸ್ಕೃತರಾದ ಸುಧಾಮೂರ್ತಿಯವರನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ದ.ಕ ಜಿಲ್ಲಾ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ

 ದೆಹಲಿ: ರಾಜ್ಯಸಭಾ ಸದಸ್ಯರು, ಪದ್ಮಶ್ರೀ ಪುರಸ್ಕೃತರಾದ ಸುಧಾಮೂರ್ತಿಯವರನ್ನು ಭೇಟಿ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ ದ.ಕ ಜಿಲ್ಲಾ  ಸಂಸದರಾದ ಕ್ಯಾ.ಬ್ರಿಜೇಶ್ ಚೌಟ

ದೆಹಲಿಯಲ್ಲಿ ನಡೆದ ಕೇಂದ್ರ ಸಚಿವರ ಮತ್ತು ಸಂಸದರ ಸಭೆಯ ಬಳಿಕ ರಾಜ್ಯಸಭಾ ಸದಸ್ಯರು ಪದ್ಮಶ್ರೀ ಪುರಸ್ಕೃತರಾದ ಸುಧಾಮೂರ್ತಿ ಅವರನ್ನು ದಕ್ಷಿಣ ಕನ್ನಡ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ ಮಾಡಿದರು.

ಈ ವೇಳೆ ಮೇಲ್ಮನೆಯಲ್ಲಿ ಸುಧಾ ಮೂರ್ತಿ ಅವರ ಪ್ರಾತಿನಿಧ್ಯವು ನಮ್ಮ ನಾಡಿನ ನಾರಿ ಶಕ್ತಿಯ ಪ್ರತೀಕವಾಗಿದೆ ಅಂತ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.


ಹಿರಿಯ ಇನ್ಫೆಂಟ್ರಿ ಅಧಿಕಾರಿ ಡೆಪ್ಯೂಟಿ ಚೀಫ್ ಆಫ್ ಆರ್ಮಿ ಸ್ಟಾಫ್ ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್ ಅವರನ್ನು ಸೇನಾ ಮುಖ್ಯಾಲಯದಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು ಭೇಟಿ ಮಾಡಿ ಸೈನ್ಯ, ಪೂರ್ವ ಸೈನಿಕರು ಮತ್ತು ಇನ್ಫೆಂಟ್ರಿ ರೆಜಿಮೆಂಟ್ ಬಗ್ಗೆ ಚರ್ಚಿಸಿದರು

Related post

Leave a Reply

Your email address will not be published. Required fields are marked *

error: Content is protected !!