ಜೂನ್ 14- 30 ರವರೆಗೆ ಉಜಿರೆ “ದಿ ಓಷ್ಯನ್ ಪರ್ಲ್” ರೆಸ್ಟೋರೆಂಟ್ ನಲ್ಲಿ ಚೆಟ್ಟಿನಾಡ್ ಫುಡ್ ಫೆಸ್ಟಿವಲ್
ಉಜಿರೆ: ಹೋಟೆಲ್ ವಿಭಾಗಗಳಲ್ಲೆ ಅತ್ಯದ್ಭುತ ಹಾಗೂ ಉತ್ತಮ ವ್ಯವಸ್ಥಿತ ಹೋಟೆಲ್ ಎಂದರೆ ದಿ ಓಷ್ಯನ್ ಪರ್ಲ್.
ಉಜಿರೆಯ ಹೃದಯ ಭಾಗದಲ್ಲಿ ತಲೆ ಎತ್ತಿನಿಂತಿರುವ ದಿ ಓಷ್ಯನ್ ಪರ್ಲ್ ರೆಸ್ಟೋರೆಂಟ್.
ಬಗೆ ಬಗೆಯ ತಿಂಡಿ ತಿನಿಸುಗಳು, ಟೂರಿಸ್ಟ್ ಗಳಿಗೆ ವ್ಯವಸ್ಥಿತವಾಗಿರುವ ಬೆಡ್ ರೂಮ್ಸ್ ಹೀಗೆ ಪ್ರವಾಸಿಗರ ಉತ್ತಮ ತಾಣ ಎಂದರೆ ತಪ್ಪಾಗಲ್ಲ.
ಬೇಸಿಗೆ, ಚಳಿ, ಮಾನ್ಸೂನ್ ಕಾಲದಲ್ಲಿ ಆಯಾ ವೆದರಿಗೆ ಅನುಗುಣವಾಗಿ ಶುಚಿರುಚಿಯಾದ ಆಹಾರ ಪದ್ಧತಿಗಳು ಗ್ರಾಹಕರ ಮನಗೆದ್ದಿದೆ. ಇದೀಗ ನಮ್ಮ ಚೆಟ್ಟಿನಾಡು ಫುಡ್ ಫೆಸ್ಟಿವಲ್ ಈ ರೆಸ್ಟೋರೆಂಟಲ್ಲಿ ಜೂನ್ 14- 30 ರವರೆಗೆ ಪ್ರಾರಂಭವಾಗಿದ್ದು, ಚೆಟ್ಟಿನಾಡ್ ಚಿಕನ್ ಕರಿ ಬಹಳ ವಿಶೇಷತೆಯನ್ನು ಒಳಗೊಂಡಿದೆ.
ನೀವು ಭೇಟಿ ನೀಡಿ ಚೆಟ್ಟಿನಾಡ್ ಫುಡ್ ಫೆಸ್ಟಿವಲ್ ನಲ್ಲಿ ಭಾಗವಹಿಸಿ ಶುಚಿ ರುಚಿಯಾದ ಆಹಾರವನ್ನು ಸವಿಯಬಹುದಾಗಿದೆ