• October 16, 2024

ಚರಣ್ ಅಮೈ ಅವರ ಗಾಯನದಲ್ಲಿ ಮೂಡಿಬಂದಿರುವ ” ಉಡಲ್ ರಾಣಿ” ಕವರ್ ಸಾಂಗ್ ಅ.8 ರಂದು ಬಿಡುಗಡೆ

 ಚರಣ್ ಅಮೈ ಅವರ ಗಾಯನದಲ್ಲಿ ಮೂಡಿಬಂದಿರುವ ” ಉಡಲ್ ರಾಣಿ” ಕವರ್ ಸಾಂಗ್ ಅ.8 ರಂದು ಬಿಡುಗಡೆ

 

ನಂದನ್ ಕುಮಾರ್ ಇವರ ಸಾಹಿತ್ಯದಲ್ಲಿ, ಚರಣ್ ಅಮೈ(ವಿಟ್ಲ) ಇವರ ಅದ್ಭುತ ವಾದ ಗಾಯನದಲ್ಲಿ ಮೂಡಿಬಂದಿರುವ “ಉಡಲ್ ರಾಣಿ” ತುಳು ಕವರ್ ಸಾಂಗ್ ಇದೇ ಬರುವ ಒಕ್ಟೋಬರ್ 8 ರಂದು
:ನಂದನ್ ಸ್ಟುಡಿಯೋ ಯ್ಯೂಟ್ಯೂಬ್ ನಲ್ಲಿ ಬಿಡುಗಡೆಗೊಳ್ಳಲಿದೆ.


ಶ್ರೀ ರಾಜ್ ಕಬಕ ಸ್ಟುಡಿಯೋ ಸಹಕರಿಸಿದ್ದಾರೆ. ಸಂಗೀತದಲ್ಲಿ ಸಾಧನೆಯ ಹಾದಿ ಹಿಡಿದಿರುವ ಚರಣ್ ಅಮೈ ಅವರ ಪ್ರಥಮ ಕವರ್ ಸಾಂಗ್ ಆಗಿದೆ

Related post

Leave a Reply

Your email address will not be published. Required fields are marked *

error: Content is protected !!