• October 16, 2024

ಧರ್ಮಸ್ಥಳ: ಅ.9 ರಂದು ನಂದಗೋಕುಲ ಫ್ರೆಂಡ್ಸ್, ಜೋಡುಸ್ಥಾನ- ಧರ್ಮಸ್ಥಳ ಇವರ ವತಿಯಿಂದ, ನವರಾತ್ರಿ ಪ್ರಯುಕ್ತ 10ನೇ ವರ್ಷದ ಹುಲಿವೇಷ ಕುಣಿತ

 ಧರ್ಮಸ್ಥಳ: ಅ.9 ರಂದು ನಂದಗೋಕುಲ ಫ್ರೆಂಡ್ಸ್, ಜೋಡುಸ್ಥಾನ- ಧರ್ಮಸ್ಥಳ ಇವರ ವತಿಯಿಂದ, ನವರಾತ್ರಿ ಪ್ರಯುಕ್ತ 10ನೇ ವರ್ಷದ ಹುಲಿವೇಷ ಕುಣಿತ

ರಾಜಶ್ರೀ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ, ಶ್ರೀ ಡಿ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ , ನಂದಗೋಕುಲ ಫ್ರೆಂಡ್ಸ್, ಜೋಡುಸ್ಥಾನ- ಧರ್ಮಸ್ಥಳ ಇವರ ವತಿಯಿಂದ, ನವರಾತ್ರಿ ಪ್ರಯುಕ್ತ 10ನೇ ವರ್ಷದ ಹುಲಿವೇಷ ಕುಣಿತ, ಅಮೃತವರ್ಷಿಣಿ ಧರ್ಮಸ್ಥಳದಲ್ಲಿ ಅಕ್ಟೋಬರ್ 9 ರಂದು ಸಂಜೆ 7 ಗಂಟೆಗೆ ನಡೆಯಲಿದೆ.

ಕಾರ್ಯಕ್ರಮದ ನೇರಪ್ರಸಾರ ನಮನ ಚಾನೆಲ್ ನಲ್ಲಿ ಮೂಡಿಬರಲಿದೆ

Related post

Leave a Reply

Your email address will not be published. Required fields are marked *

error: Content is protected !!