• October 16, 2024

ಚಂದ್ಕೂರು: ಅ.11-12 ರಂದು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ಊದು ಪೂಜೆ, ಹುಲಿ ಕುಣಿತ ಪ್ರದರ್ಶನ

 ಚಂದ್ಕೂರು: ಅ.11-12 ರಂದು ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ: ಊದು ಪೂಜೆ, ಹುಲಿ ಕುಣಿತ ಪ್ರದರ್ಶನ

ಚಂದ್ಕೂರು: ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ನಡ ಲಾಯಿಲ ವತಿಯಿಂದ,ನವರಾತ್ರಿ ಮಹೋತ್ಸವ ದ ಪ್ರಯುಕ್ತ, ಅಕ್ಟೋಬರ್ 11 ಶುಕ್ರವಾರ
ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ದ ಪ್ರಾಂಗಾಣದಲ್ಲಿ ಊದು ಪೂಜೆ ಹಾಗೂ ಶನಿವಾರ 12 ರಂದು ಹುಲಿ ಕುಣಿತ ಪ್ರದರ್ಶನವು ನಡೆಯಲಿದೆ.

ಈ ಕಾರ್ಯಕ್ರಮ ದ ನೇರಪ್ರಸಾರ ನಮನ ಚಾನೆಲ್ ನಲ್ಲಿ ಮೂಡಿಬರಲಿದೆ.

Related post

Leave a Reply

Your email address will not be published. Required fields are marked *

error: Content is protected !!