ಕಳೆಂಜ:ಭಾರೀ ಗಾಳಿ ಮಳೆಗೆ ಸೋಲಾರ್ ಮೇಲೆ ಬಿದ್ದ ಮರ ಅಪಘಾತ admin May 11, 2023 0 461 1 minute read ಕಳೆಂಜ: ಮೇ.10 ರಂದು ಸಂಜೆ ಸುರಿದ ಭಾರೀ ಗಾಳಿ ಮಳೆಗೆ ಕಳೆಂಜ ಗ್ರಾಮದ ಕಾಯರ್ತಡ್ಕದ ಪಂಜಾಲು ಶೇಖರ ಗೌಡರವರ ಮನೆಯ ಸೋಲಾರ್ ಗೆ ಮರ ಬಿದ್ದು 40 ಸಾವಿರ ರೂಪಾಯಿಯಷ್ಟು ನಷ್ಟ ಸಂಭವಿಸಿದೆ.