• October 16, 2024

ಅಳದಂಗಡಿ: ಬಿಜೆಪಿ ಚುನಾವಣಾ ಪ್ರಚಾರ ಸಭೆ

 ಅಳದಂಗಡಿ: ಬಿಜೆಪಿ ಚುನಾವಣಾ ಪ್ರಚಾರ ಸಭೆ

 

ಅಳದಂಗಡಿ: ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈ ಅವರು ಬೆಳ್ತಂಗಡಿ ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮೇ.7 ರಂದು ಭಾಗಿಯಾದರು.

ಈ ವೇಳೆ ಮಾತನಾಡಿದ ಅಣ್ಣಾಮಲೈ

Next

ಇನ್ನೂ ಮುಂದೆ ಕರ್ನಾಟಕ ದಲ್ಲಿ ಬಿಜೆಪಿ 180-183 ಕ್ಷೇತ್ರದಿಂದ ಗೆದ್ದು ಬರುತ್ತೆ.
ಕರ್ನಾಟಕದಲ್ಲಿ ಮೋದಿಜೀವರು ಹಲವು ಕಡೆಗಳಲ್ಲಿ ಬಿಜೆಪಿ ರ್ಯಾಲಿ ಮಾಡುತ್ತಿರುವುದು ಶ್ಲಾಘನೀಯ.
ಕೋಟ ಶ್ರಿವಾಸ್ ಪೂಜಾರಿ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಇನ್ನೂ ಮುಂದೆ ಇವರೇ ಮಂತ್ರಿ ಆಗತ್ತಾರೆ, ವಾರೆಂಟಿ ಇಲ್ಲದ ಪಕ್ಷ ಗ್ಯಾರಂಟಿ ಕಾರ್ಡ್ ಕೊಡ್ತಿದೆ, ವಾರೆಂಟಿ ಇಲ್ಲದ ವಸ್ತುಗಳನ್ನೇ ನಾವು ತೆಗೊಳೋದಿಲ್ಲ ಗ್ಯಾರಂಟಿ ತೆಗೊತ್ತಿವ, ಕಾಂಗ್ರೆಸ್ ಇವತ್ತು ಡ್ರಾಮಾ ಪಕ್ಷ ಆಗಿದೆ, ರಾಜೀವ ಗಾಂಧಿ ಹೇಳಿದ್ದಾರೆ 85ಪರ್ಸೆಂಟ್ ತೆಕೋಳುವ ಪಕ್ಷ ಕಾಂಗ್ರೆಸ್ ನಾವು ಕೊಟ್ಟ ಹಣ ಜನರಿಗೆ ಸಿಗುದು 15ಪರ್ಸೆಂಟ್ ಮಾತ್ರ , ಕಾಂಗ್ರೆಸ್ ಇವತ್ತು 2ತಪ್ಪು ಮಾಡಿದೆ ಒಂದು ಭಜರಂಗ ಬ್ಯಾನ್ ಮತ್ತೊಂದು ಪಿ ಫ್ ಐ ಜೊತೆ ಕಂಪೇರ್ ಮಾಡಿರುವುದು ಇದರಿಂದ ಕಾಂಗ್ರೆಸ್ ಇವತ್ತು ಅನುಭವಿಸುತ್ತಿದೆ, ಒಂದು ಬೀತ್ ಗಳಲ್ಲೂ ಕಾಂಗ್ರೆಸ್ ಪಕ್ಷ ಬರಬಾರದು ಎಂದು ಹೇಳಿದರು.

ನಂತರ ಮಾತನಾಡಿದ ಕೋಟ ಶ್ರೀನಿವಾಸ ಪೂಜಾರಿ

ಇಷ್ಟ್ಟು ಬಾರಿ ಸಚಿವನಾದ್ರು ರಾಜ್ಯದೆಳ್ಳೆಡೆ ಸಂಚಾರಿಸಿದ್ದೇನೆ ಇಷ್ಟ ರವರೆಗೆ ಇಂತಹ ಶಾಸ ಕನನ್ನು ಕಂಡಿಲ್ಲ
ಭಾರತ ದೇಶ ಅಂದ್ರೇ ಮೊದಲು ಇಂಟರ್ನ್ಯಾಷನ್ ಏರ್ಪೋರ್ಟ್ ನಲ್ಲಿ ದೂರ ತಾಲ್ಲುತ್ತಿದ್ದರು ಆದರೆ ಇಂದು ಮೋದಿಜಿ ಕೆಲಸದಿಂದ ಎಲ್ಲಿ ಹೋದರು ಭಾರತ ದವರು ಅಂದ್ರೇ ಗೌರವ ಕೊಡತ್ತಾರೆ ಎಂದರು.


Next

ಹರೀಶ್ ಪೂಂಜಾ ಮಾತನಾಡಿ 5 ವರುಷಗಳ ಕಾಲ ಯಾವುದೇ ಕಪ್ಪು ಚುಕ್ಕೆ ಬರದಂತೆ ಕೆಲಸ ಮಾಡಿದ್ದೇನೆ.
ಚಾರ್ಮಾಡಿ ಘಾಟಿಯಲ್ಲಿ ನೆರೆ ಬಂದ ಸಮಯದಲ್ಲಿ ಚಾರ್ಮಾಡಿಯಲ್ಲಿ ನೆರೆ ಬಂದ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತವರು ಅಣ್ಣಾಮಲೈ ಈಗ ನನಗಾಗಿ ಬೆಳ್ತಂಗಡಿ ಗೆ ಬಂದಿದ್ದಾರೆ ಎಂದು ತಿಳಿಸಿದರು.

Related post

Leave a Reply

Your email address will not be published. Required fields are marked *

error: Content is protected !!