ಪಡ್ದಂದಡ್ಕದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ರವರಿಂದ ಭರ್ಜರಿ ಚುನಾವಣಾ ಪ್ರಚಾರ
ಪಡ್ಡಂದಡ್ಕ: ಇಲ್ಲಿ ಬೆಳ್ತಂಗಡಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಂ ರವರಿಂದ ಪಡ್ಡಂದಡ್ಕದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಯುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕ ವಸಂತ ಬಂಗೇರ ,ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ನಟ ಶ್ರೀ ರಾಜಶೇಖರ ಕೋಟಿಯನ್ ,ಬೆಳ್ತಂಗಡಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೈಲೇಶ್ ಕುಮಾರ್ ಕುರ್ತೋಡಿ, ಕರಾವಳಿ ಪ್ರದೇಶದ ಕಾಂಗ್ರೆಸ್ ಚುನಾವಣಾ ಸಹ ಸಂಚಚಾಲಕ ಧರಣೇಂದ್ರ ಕುಮಾರ್ ,ನಗರ ಬ್ಲಾಕ್ ಉಸ್ತುವಾರಿ ಶ್ರೀ ಸತೀಶ್ ಕಾಶಿಪಟ್ನ , ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ,ಹೊಸಂಗಡಿ ಪಂಚಾಯತ್ ಉಸ್ತುವಾರಿ ಹರಿಪ್ರಸಾದ್ , ಸ್ಕೇಡ್ಸ್ ನಿರ್ದೇಶಕ ಶ್ರೀ ಸೀತಾರಾಮ ರೈ , ಶ್ರೀಪತಿ ಉಪಾಧ್ಯಾಯ ,ಪ್ರಮುಖರಾದ ಶ್ರೀಮತಿ ಲೀನಾ ಕೋಸ್ತಾ ಉಂಬುಕೋಯ ,ಅಬ್ದುಲ್ ರಹಿಮಾನ್ , ಖಾಲಿದ್ ಪುಲಬೆ ,ಇಸ್ಮಾಯಿಲ್ ಕೆ ಪೆರಿಂಜೆ ,ಮೊಹಮ್ಮದ್ ಶಾಫಿ ಕಿರೋಡಿ ,ರೊನಾಲ್ಡ್ ಪಿಂಟೋ ಶ್ರೀಮತಿ ಹೇಮಾವಸಂತ್ ಆರಿಫ್ ಕಟ್ಟಬಳಿ ,ಹಮೀದ್ ಪೊಟ್ರೆ ಪಂಚಾಯತ್ ಸದಸ್ಯೆ ಜೆ ಶಾಂತ , ದಿನೇಶ್ ಕೋಟಿಯನ್ ಬೈಲ್ , ಕುಮಾರ್ ತಿಮೊಟ್ಟು ,ಬೂತ್ ಅಧ್ಯಕ್ಷ ಇಕ್ಬಾಲ್ ಕಟ್ಟೆ ಬಳಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು