• July 15, 2024

ಜೆ ಇ ಇ ಮೈನ್ಸ್ ಫಲಿತಾಂಶ ಪ್ರಕಟ. ಗುರುವಾಯನಕೆರೆ ಎಕ್ಸೆಲ್ ವಿದ್ಯಾರ್ಥಿಗಳ ಅಮೋಘ ಸಾಧನೆ

 ಜೆ ಇ ಇ ಮೈನ್ಸ್ ಫಲಿತಾಂಶ ಪ್ರಕಟ. ಗುರುವಾಯನಕೆರೆ ಎಕ್ಸೆಲ್ ವಿದ್ಯಾರ್ಥಿಗಳ ಅಮೋಘ ಸಾಧನೆ

ಗುರುವಾಯನಕೆರೆ: ಜೆ ಇ ಇ ಮೈನ್ಸ್ ಫಲಿತಾಂಶ ಪ್ರಕಟವಾಗಿದ್ದು ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅಭೂತ ಪೂರ್ವ ಸಾಧನೆ ಮಾಡಿದ್ದಾರೆ.

ಪವನ್ ಶೆಣೈ, 99.4805112, ಶ್ರೀಹರಿ ಬಿ ಪಿ 98.9380176, ಪ್ರಣವ ಕುಮಾರ್ 98.7864561 , ಆದಿತ್ ಜೈನ್ 98.7561504, ಸುಶಾಂತ್ ಎನ್. ಟಿ 97.3256811, ನವತೇಜ್ 97.0110453, ಧನುಷ್ ಕೆ 97.2781844, ಅಪರಾಜಿತಾ ಚಂದನ್ 96.2763236, ಕೀರ್ತನಾ ಜಿ ಎನ್ 95.8450361, ಸಂಜನಾ ಆರ್ 95.6366162, ಸಂಜನಾ ಐ 93.0447058, ಧಿಯ ಜಾನ್ಕಿ 94.8095525, ಸುಶಾಂತ್ ಎಸ್ 91.9458839, ತನ್ಮಯ ದೇವ 91.7455499, ಚೇತನಾ ಎಂ 90.7708456 ಪರ್ಸಂಟೇಜ್ ಪಡೆದು ಕೊಂಡಿದ್ದಾರೆ.


ದೇಶಾದ್ಯಂತ ಪರೀಕ್ಷೆ ಬರೆದ ಲಕ್ಷಾಂತರ ವಿದ್ಯಾರ್ಥಿಗಳ ನಡುವೆ ಅತ್ಯುತ್ತಮ ಸಾಧನೆ ಮಾಡಿದ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರು, ಪ್ರಾಂಶುಪಾಲರು, ಪ್ರಾಧ್ಯಾಪಕರು ಅಭಿನಂದಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!